পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮರಗುಳಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮರಗುಳಿ   ನಾಮಪದ

অর্থ : ಮರೆತು ಹೋಗುವ ಕ್ರಿಯೆ ಅಥವಾ ಭಾವನೆ

উদাহরণ : ಮರಗುಳಿ ವ್ಯಕ್ತಿಗೆ ಯಾವುದು ನೆನಪಿನಲ್ಲಿ ಇರುವುದಿಲ್ಲ.

সমার্থক : ನೆನಪಳಿವು, ಮರೆತುಬಿಡುವುದು, ಮರೆತುಹೋಗುವುದು, ಮರೆವು, ವಿಸ್ಮರಣೆ, ವಿಸ್ಮೃತಿ


অন্যান্য ভাষায় অনুবাদ :

भूलने की अवस्था या भाव।

वे अपने भुलक्कड़पन की कथा बखान करते नहीं थकते।
अपस्मृति, भुलक्कड़पन, भुलक्कड़ी

Preoccupation so great that the ordinary demands on attention are ignored.

absentmindedness

অর্থ : ಪ್ರಾಯಶಃ ಮರೆಯುವ ಸ್ವಭಾವವಿರುವ ವ್ಯಕ್ತಿ

উদাহরণ : ರಾಮನು ತುಂಬಾ ದೊಡ್ಡ ಮರಗುಳಿ, ಅವನು ಯಾವಾಗಲೂ ಏನಾದರೊಂದನ್ನು ಮರೆತುಬಿಡುತ್ತಾನೆ.

সমার্থক : ಮರೆಯುವ ಸ್ವಭಾವದವ


অন্যান্য ভাষায় অনুবাদ :

प्रायः भूलनेवाला व्यक्ति।

राम बहुत बड़ा भुल्लकड़ है,वह सदा कुछ न कुछ भूल जाता है।
भुलक्कड़, भूलड़, भूल्लड़

ಮರಗುಳಿ   ಗುಣವಾಚಕ

অর্থ : ಯಾರೋ ಒಬ್ಬರು ಸದಾ ಏನನ್ನಾದರೂ ಮರುಯುತ್ತಿರುವುದೇ ಅವರ ಸ್ವಭಾವ

উদাহরণ : ಪ್ರತಿಮ ಬಾಲ್ಯದಿಂದಲೇ ಮರಗುಳಿಯಾಗಿದ್ದಾಳೆ.


অন্যান্য ভাষায় অনুবাদ :

जिसका स्वभाव भूलने का हो।

प्रतिमा बचपन से ही भुलक्कड़ है।
भुलक्कड़, भूलड़, भूल्लड़

Failing to keep in mind.

Forgetful of her responsibilities.
Oblivious old age.
forgetful, oblivious