পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮನೋಹರವಾದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮನೋಹರವಾದ   ಗುಣವಾಚಕ

অর্থ : ಯಾವುದೇ ವಸ್ತು, ವ್ಯಕ್ತಿ, ಸಂಗತಿಯು ಮನಸೆಳೆಯುವಂತೆ ಇರುವುದು ಅಥವಾ ಹಾಗೆ ರಚನೆಗೊಂಡಿರುವುದು

উদাহরণ : ಅವಳದು ಸುಂದರವಾದ ಮೈಕಟ್ಟು.

সমার্থক : ಮನೋಹರವಾದಂತ, ಮನೋಹರವಾದಂತಹ, ಸುಂದರವಾದ, ಸುಂದರವಾದಂತ, ಸುಂದರವಾದಂತಹ


অন্যান্য ভাষায় অনুবাদ :

सुन्दर डौल,आकार या बनावटवाला।

उसका बदन सुडौल है।
अव्यंगांग, अव्यङ्गाङ्ग, डौलदार, सुगठित, सुघढ़, सुघर, सुडौल

Having a well-proportioned and pleasing shape.

A slim waist and shapely legs.
shapely

অর্থ : ತುಂಬಾ ಮನೋಹರವಾಗಿರುವ ಅಥವಾ ಪರಮ ಸುಂದರವಾದ

উদাহরণ : ಅತಿ ಸುಂದರವಾದ ಪ್ರಕೃತಿಯು ನಮಗೆ ಆನಂದವನ್ನು ಉಂಟು ಮಾಡುವುದು.

সমার্থক : ಮನೋಹರವಾದಂತ, ಮನೋಹರವಾದಂತಹ, ಸುಂದರವಾದ, ಸುಂದರವಾದಂತ, ಸುಂದರವಾದಂತಹ


অন্যান্য ভাষায় অনুবাদ :

परम मनोहर।

अधिश्री प्रकृति हमें आनंद प्रदान करती है।
अधिश्री