অর্থ : ಪೂರ್ತಿ ಮನಸ್ಸನ್ನು ರಂಜಿಸುವಂತಹ ಗುಣವುಳ್ಳದ್ದು
উদাহরণ :
ಈ ನಾಟಕ ತುಂಬಾ ಮನೋರಂಜಕವಾಗಿದೆ.
সমার্থক : ಮನರಂಜಿಸುವ, ಮನರಂಜಿಸುವಂತ, ಮನರಂಜಿಸುವಂತಹ, ಮನೋರಂಜಕವಾದ, ಮನೋರಂಜಕವಾದಂತ, ಮನೋರಂಜಕವಾದಂತಹ, ವಿನೋದಗೊಳಿಸುವ, ವಿನೋದಗೊಳಿಸುವಂತ, ವಿನೋದಗೊಳಿಸುವಂತಹ
অন্যান্য ভাষায় অনুবাদ :
जो मनोरंजन से भरा हुआ हो।
यह स्थान बहुत ही मनोरंजक है।অর্থ : ಮೃದುವಾಗಿ - ಹಿತವಾಗಿ ಮತ್ತು ಸಂತೋಷ ತುಂಬಿದ ಮಾತುಗಳು
উদাহরণ :
ರಾಮ್ ನ ಮನೋರಂಜಕ ಮಾತುಗಳು ಎಲ್ಲರಿಗು ಇಷ್ಟವಾಗುತ್ತಿತ್ತು.
সমার্থক : ಸ್ವಾರಸ್ಯವಾದ
অন্যান্য ভাষায় অনুবাদ :