অর্থ : ಮನಸ್ಸಿನಲ್ಲಿ ಉಂಟಾಗುವ ಭಾವನೆ ಅಥವಾ ವಿಚಾರ
উদাহরণ :
ಮನೋಭಾವದ ಮೇಲೆ ನಿಯಂತ್ರಣ ತರುವುದು ತುಂಬಾ ಕಷ್ಟ.
সমার্থক : ಅಂತರಂಗ, ಅಂತರ್ಗತಿತ, ಅಭಿಪ್ರಾಯ, ಚಿತ್ತವೃತ್ತಿ, ಮನಸ್ಸು, ಮನೋವಿಕಾರ, ಮನೋವೇಗ, ಮಾನಸಿಕ ಭಾವ
অন্যান্য ভাষায় অনুবাদ :
Any strong feeling.
emotionঅর্থ : ಮನಸ್ಸಿನಲ್ಲಿ ವ್ಯಕ್ತವಾಗುವ ಭಾವ
উদাহরণ :
ನನ್ನ ಭಾವನೆಗೆ ತಕ್ಕಂತಹ ಹುಡುಗಿ ಸಿಕ್ಕರೆ ಮದುವೆಯಾಗುತ್ತೇನೆ.
সমার্থক : ಭಾವನೆ
অন্যান্য ভাষায় অনুবাদ :
The state of a person's emotions (especially with regard to pleasure or dejection).
His emotional state depended on her opinion.অর্থ : ವ್ಯಕ್ತಿ ಅಥವಾ ವಸ್ತುವಿನಲ್ಲಿ ಯಾವಾಗಲೂ ಒಂದೇ ತರಹ ಇರುವಂತಹ ಮೂಲ ಅಥವಾ ಮುಖ್ಯ ಗುಣ
উদাহরণ :
ಆ ಸ್ವಭಾವದಿಂದ ಮುಜುಗರಗೊಂಡನು.
সমার্থক : ದೇಹಸ್ಥಿತಿ, ಧರ್ಮ, ಪ್ರಕೃತಿ, ಬುದ್ಧಿವಂತಿಕೆ, ಮೈಗುಣ, ಸ್ವಭಾವ
অন্যান্য ভাষায় অনুবাদ :
The essential qualities or characteristics by which something is recognized.
It is the nature of fire to burn.