অর্থ : ಗೃಹಸ್ತನು ಕುಟುಂಬ ನಿರ್ವಹಿಸಲು ಬೇಕಾದ ಸಾಮಗ್ರಿಗಳನ್ನು ಸಂಗ್ರಹಿಸಿ ಅವರನ್ನೇಲ್ಲಾ ಸುಖವಾಗಿ ನೋಡಿಕೊಳ್ಳುವ ಪ್ರಕ್ರಿಯೆ
উদাহরণ :
ಅವನು ಮದುವೆಯಾದ ನಂತರ ಅಮೆರಿಕಾದಲ್ಲಿ ಮನೆ ಮಾಡಿದ.
অন্যান্য ভাষায় অনুবাদ :
गृहस्थी की सब सामग्री इस प्रकार एकत्र करना कि कुटुम्ब के सब लोग सुख से रह सकें।
उसने शादी के बाद अमेरिका में अपना घर बसाया।