পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮನುಷ್ಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮನುಷ್ಯ   ನಾಮಪದ

অর্থ : ವ್ಯಾಕರಣದಲ್ಲಿ ಸರ್ವನಾಮದಲ್ಲಿರುವ ರಹಸ್ಯವಿಷಯ ತಿಳಿಯುವುದು ಸರ್ವನಾಮದ ಪ್ರಯೋಗಕ್ಕಾಗಿಯೇ ಆಗಿದೆ ಅಥವಾ ಕೇಳುವವ ಆಥವಾ ಸಂಭೋದಿಸುವುದು ಅಥವಾ ಬೇರೆ ಯಾರಿಗೋಸ್ಕರವಾಗಿಯೇ ಹೇಳುವುದು

উদাহরণ : ವ್ಯಾಕರಣದ ಅನುಸಾರವಾಗಿ ಪುರಷರಲ್ಲಿ ಮೂರು ಪ್ರಕಾರಗಳಿವೆ.

সমার্থক : ಗಂಡು, ಪುರುಷ


অন্যান্য ভাষায় অনুবাদ :

व्याकरण में सर्वनामों का वह भेद जिससे यह जाना जाता है कि सर्वनाम का प्रयोग वक्ता के लिए हुआ है या श्रोता या संबोध्य या किसी और के लिए।

व्याकरण के अनुसार पुरुष तीन प्रकार के होते हैं।
पुरुष, व्याकरणीय पुरुष

অর্থ : ಪೃಥ್ವಿ ಮೇಲೆ ವಾಸ ಮಾಡುವ ಎಲ್ಲಾ ಮನುಷ್ಯ

উদাহরণ : ಪ್ರಕೃತಿಯು ಮಾನವಜಾತಿಗೆ ತುಂಬಾ ಕೊಡುಗೆಯನ್ನು ನೀಡಿದೆ.

সমার্থক : ಮನುಷ್ಯ ಜಾತಿ, ಮನುಷ್ಯ-ಜಾತಿ, ಮನುಷ್ಯಜಾತಿ, ಮಾನವ, ಮಾನವ ಜಾತಿ, ಮಾನವ-ಜಾತಿ, ಮಾನವಜಾತಿ


অন্যান্য ভাষায় অনুবাদ :

पृथ्वी पर रहने वाले सभी मनुष्य।

प्रकृति ने मानवजाति को बहुत कुछ दिया है।
मनुष्य, मानव, मानव जाति, मानवजाति

All of the living human inhabitants of the earth.

All the world loves a lover.
She always used `humankind' because `mankind' seemed to slight the women.
human beings, human race, humanity, humankind, humans, man, mankind, world

অর্থ : ಆ ದೀನ ಪ್ರಾಣಿ ಅದರ ಬುದ್ಧಿಬಲದ ಕಾರಣ ಎಲ್ಲಾ ಪ್ರಾಣಿಗಳಿಗಿಂತಲೂ ಶ್ರೇಷ್ಠ ಮತ್ತು ಅದರ ಒಳಗೆ ಅಂತರ್ಗತವಾದ ನಾವು, ನೀವು ಮತ್ತು ಎಲ್ಲಾ ಜನರು

উদাহরণ : ಮಾನವನು ಅವನ ಬುದ್ದಿಶಕ್ತಿಯ ಕಾರಣದಿಂದ ಎಲ್ಲಾ ಪ್ರಾಣಿಗಳಿಗಿಂತ ಶ್ರೇಷ್ಠನಾಗಿದ್ದಾನೆ.

সমার্থক : ಅಂತರಪರ್ಶುಕ, ಅಸಾಮಿ, ಆಳು, ಆಳುಕುಡಿ, ಆಸಾಮಿ, ಜೀವ, ಜೀವಧಾರಿ, ದೇಹಿಕ, ಧವ, ನರ, ನರಜೀವಿ, ನರಪಿಳ್ಳೆ, ಪುಮಾನ್, ಪುರುಷ, ಪೌರ, ಪ್ರಜೆ, ಮಂದಿ, ಮನುಜ, ಮನುಸ, ಮರ್ತ, ಮಾನವ, ಮಾನಿಸ, ಮಾನುಷ, ಯೋನಿಜ, ಲೊಕಿ, ಲೋಗ, ವ್ಯಕ್ತಿ, ವ್ಯಕ್ತಿಮಾನವ, ಸದ್ದೇಹಿ, ಸ್ಥೂರ


অন্যান্য ভাষায় অনুবাদ :

वह द्विपद प्राणी जो अपने बुद्धिबल के कारण सब प्राणियों में श्रेष्ठ है और जिसके अंतर्गत हम, आप और सब लोग हैं।

मानव अपनी बुद्धि के कारण सभी प्राणियों में श्रेष्ठ है।
आदमी, इंसान, इनसान, इन्सान, निदद्रु, मनुज, मनुष, मनुष्य, मर्त्य, मर्दुम, मानव, मानुष, मानुस

Any living or extinct member of the family Hominidae characterized by superior intelligence, articulate speech, and erect carriage.

homo, human, human being, man

অর্থ : ಮನುಷ್ಯ ಜಾತಿಗೆ ಸೇರಿದವನು

উদাহরণ : ಮನುಷ್ಯ ಎಲ್ಲಾ ಪ್ರಾಣಿಗಳಿಗಿಂತ ಬುದ್ಧಿವಂತ ಪ್ರಾಣಿ.

সমার্থক : ಮನುಜ, ಮಾನವ, ವ್ಯಕ್ತಿ


অন্যান্য ভাষায় অনুবাদ :

आदम के वंशज या सन्तान। मनुष्य जाति या समूह में से कोई एक।

प्रत्येक आदमी की पसन्द भिन्न-भिन्न होती है।
इस कार में दो ही व्यक्ति बैठ सकते हैं।
सरकार में कुछ नए चेहरे भी शामिल किए गए हैं।
असामी, आदमजाद, आदमी, चेहरा, जन, जना, नफर, नफ़र, बंदा, बन्दा, मनुष्य, मानस, व्यक्ति, शख़्स, शख्स

A human being.

There was too much for one person to do.
individual, mortal, person, somebody, someone, soul

ಮನುಷ್ಯ   ಗುಣವಾಚಕ

অর্থ : ಮಾನವನ ಮೂಲಕ ಚಾಲನೆಯಾಗುವ ವಾಹನ

উদাহরণ : ದೋಣಿಯು ಮಾನವ ಚಾಲಿತ ವಾಹನ.

সমার্থক : ಚಾಲಿತ, ಮಾನವ ಚಾಲಿತ


অন্যান্য ভাষায় অনুবাদ :

जिसे मानव चलाता हो या जो मानव द्वारा चालित हो।

यहाँ अधिकतर नावें मानवचालित हैं।
मानव चालित, मानव-चालित, मानवचालित