অর্থ : ಬೇರೆಯವರ ವಿಷಯದಲ್ಲಿ ಅಥವಾ ಕೆಲಸದಲ್ಲಿ ಮಧ್ಯ ತಲೆಹಾಕುವುದು
উদাহরণ :
ಅವನು ನನ್ನ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದು ನನಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ
সমার্থক : ತಲೆ ಹಾಕುವುದು, ಮೂಗು ತೂರಿಸುವುದು, ಹಸ್ತಕ್ಷೇಪ
অন্যান্য ভাষায় অনুবাদ :
किसी होते या चलते हुए काम में कुछ फेर बदल करने के लिए हाथ डालने या कुछ कहने की क्रिया।
वह मेरे इस काम में भी हस्तक्षेप कर रहा है।