অর্থ : ಯವ್ವನದ ನಂತರದ ಮತ್ತು ಮುಪ್ಪಿನ ಮುಂಚಿನ ವಯೋಮಾನದ ವ್ಯಕ್ತಿ
উদাহরণ :
ಅವಳು ಮಧ್ಯವಯಸ್ಕ ವ್ಯಕ್ತಿಯನ್ನು ಎರಡನೇ ಮದುವೆಯಾದಳು.
সমার্থক : ನಡುವಯಸ್ಕ
অন্যান্য ভাষায় অনুবাদ :
The time of life between youth and old age (e.g., between 40 and 60 years of age).
middle ageঅর্থ : ಸುಮಾರು ನಲವತ್ತೈದರಿಂದ ಅರವತ್ತೈದರ ವಯೋಮಾನದ ಅವಧಿಯಲ್ಲಿರುವವರು
উদাহরণ :
ನಮ್ಮ ಅಧ್ಯಾಪಕಿ ಮಧ್ಯವಯಸ್ಕ ಮಹಿಳೆ.
সমার্থক : ನಡುವಯಸ್ಸಿನ, ನಡುವಯಸ್ಸಿನಂತ, ನಡುವಯಸ್ಸಿನಂತಹ, ಮಧ್ಯವಯಸ್ಕನಾದ, ಮಧ್ಯವಯಸ್ಕನಾದಂತಹ
অন্যান্য ভাষায় অনুবাদ :
Being roughly between 45 and 65 years old.
middle-aged