অর্থ : ರಸ್ತೆ ಅಥವಾ ಮಾರ್ಗದ ಮಧ್ಯೆಯಲ್ಲಿ ಸಿಗುವ ಕ್ರಿಯೆ
উদাহরণ :
ಸೋಮನ ಹಳ್ಳಿಯಿಂದ ದುದ್ದಗೆ ಹೋಗುತ್ತಿದ್ದಾಗ ಶಿವನಾಥ ಎಂಬ ನದಿ ಮಾರ್ಗ ಮಧ್ಯ ಸಿಕ್ಕಿತು.
সমার্থক : ಮಧ್ಯ ಸಿಕ್ಕು
অন্যান্য ভাষায় অনুবাদ :
অর্থ : ಅಚಾನಕವಾಗಿ ಮಧ್ಯದಲ್ಲಿ ಬಂದು ಬೀಳುವ ಪ್ರಕ್ರಿಯೆ
উদাহরণ :
ಅಪ್ಪ ಮಗನ ಜಗಳದಲ್ಲಿ ನೀನೇಕೆ ಮಧ್ಯೆ ಬಂದೆ?
সমার্থক : ಮೂಗು ತೂರಿಸು
অন্যান্য ভাষায় অনুবাদ :
अनावश्यक रूप से बीच में बोलना या हस्तक्षेप करना।
बाप बेटे की लड़ाई में तुम टाँग मत अड़ाओ।