পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮಧು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮಧು   ನಾಮಪದ

অর্থ : ಕೆಲವು ವಿಶಿಷ್ಟ ಪ್ರಕಾರದ ಹಣ್ಣುಗಳುನ್ನು ಕೊಳೆಯಿಸಿ ಅರ್ಕ ತೆಗೆಯುವ ಅಥವಾ ಮಧ್ಯ ತೆಗೆಯುವ ಯಂತ್ರದಿಂದ ಅರೆದು ತೆಗೆಯುವಂತಹ ನಶೆಯನ್ನು ತರುವಂತಹ ರಸ

উদাহরণ : ಅವನು ಪ್ರತಿದಿನ ಸಂಜೆ ಸಾರಾಯಿಯನ್ನು ಕುಡಿದು ಮನೆಗೆ ಹೋಗುತ್ತಾನೆ..

সমার্থক : ನಶೆಯ ರಸ, ಮಧ್ಯ, ಮಧ್ಯಸಾರ, ಸಾರಾಯಿ, ಸಿಂದಿ, ಸುರ, ಸೆರೆ, ಹೆಂಡ


অন্যান্য ভাষায় অনুবাদ :

कुछ विशिष्ट प्रकार के फलों, रसों, अन्नों आदि को सड़ाकर उनका भभके से खींचकर निकाला जाने वाला नशीला रस।

वह प्रतिदिन शाम को शराब पीकर घर लौटता है।
अपाटव, अब्धिजा, अमृता, अरिष्टा, अलि, इरा, कामिनी, गंधमादनी, गंधमादिनी, गन्धमादनी, गन्धमादिनी, दारू, धीमोदिनी, परिप्लुता, मदनी, मदिरा, मद्य, मधु, मधुल, मनोज्ञा, मालिका, मेधावी, वरा, वरुणात्मजा, शराब, शुंडा, शुण्डा, संधान, सुप्रतिभा, सुरा, हाला

An alcoholic beverage that is distilled rather than fermented.

booze, hard drink, hard liquor, john barleycorn, liquor, spirits, strong drink

অর্থ : ಜೇನುನೊಣಗಳು ಜೇನನ್ನು ಸಂಗ್ರಹ ಮಾಡಿ ಗೂಡಿನಲ್ಲಿ ಸಂಚಯಿಸುತ್ತದೆ ಅದು ಸಕ್ಕರೆ ತರಹ ಸಿಹಿಯಾದ ವಸ್ತುವಾಗಿರುತ್ತದೆ

উদাহরণ : ಜೇನುತುಪ್ಪವನ್ನು ಹಲವಾರು ಆಯುರ್ವೇದ ಔಷಧಿಗಳಲ್ಲಿ ಬಳಸುತ್ತಾರೆ

সমার্থক : ಅಮೃತ, ಜೇನು, ಜೇನುತುಪ್ಪ, ಜೇನ್, ಪುಷ್ಪರಸ


অন্যান্য ভাষায় অনুবাদ :

मधुमक्खियों द्वारा फूलों से संग्रह करके छत्ते में संचित शीरे की तरह की मीठी वस्तु।

मधु बहुत ही गुणकारी होती है।
अरघ, अर्घ, उच्छिष्ट, उछिष्ट, कीलाल, पित्र्य, मखीर, मधु, शहद

A sweet yellow liquid produced by bees.

honey

অর্থ : ಧರ್ಮಗ್ರಂಥದಲ್ಲಿ ವರ್ಣಿಸಿರುವ ಹಾಗೆ ಇದು ದ್ರವ ಪದಾರ್ಥ ಅದನ್ನು ಕುಡಿಯುವುದರಿಂದ ಜೀವವು ಅಮರವಾಗುತ್ತದೆ

উদাহরণ : ಸಮುದ್ರ ಮಂಥನದ ಸಮಯದಲ್ಲಿ ಬಂದಂತಹ ಅಮೃತವನ್ನು ಪಡೆಯುವುದಕ್ಕೋಸ್ಕರ ದೇವತೆಗಳು ಮತ್ತು ರಾಕ್ಷಸರು ಪರಸ್ಪರ ಯುದ್ಧವನ್ನು ಮಾಡಿದರು.

সমার্থক : ಅಮೃತ, ಸುಧೆ


অন্যান্য ভাষায় অনুবাদ :

धर्मग्रंथों में वर्णित वह तरल पदार्थ जिसे पीने से जीव अमर हो जाता है।

समुद्र मंथन के समय निकले अमृत को लेकर देव और असुर आपस में लड़ने लगे।
अमिय, अमी, अमृत, अमृतक, इम्रित, कीलाल, त्रिदशाहार, पीयूष, पेयूष, भक्तजा, मधु, रेत्र, श्रीबंधु, श्रीबन्धु, समुद्र नवनीतक, सुधा, हिरण्य

(classical mythology) the food and drink of the gods. Mortals who ate it became immortal.

ambrosia, nectar