অর্থ : ಧನ, ವಿಧ್ಯ, ಪ್ರಭುತ್ವ (ಅಧಿಕಾರ) ಮುಂತಾದವುಗಳಿಂದ ಅಹಂಕಾರ ತುಂಬಿರುವುದು
উদাহরণ :
ಹಣದ ಮದದಲ್ಲಿ ಜಮೀನ್ ದಾರರು ಹಲವಾರು ರೈತರಿಗೆ ಕಾಟ ನೀಡಿದ್ದಾರೆ.
সমার্থক : ಅಮಲು, ಅಹಂಕಾರ, ನಶೆ, ಸೊಕ್ಕು
অন্যান্য ভাষায় অনুবাদ :
Excitement and elation beyond the bounds of sobriety.
The intoxication of wealth and power.অর্থ : ಸ್ನಿಗ್ಧ, ನುಣುಪಾದ, ಜಿಗುಟಾದ ಮತ್ತು ಬಿಳಿಯ ಪದಾರ್ಥ ಅದು ಕೆಲವು ಪ್ರಾಣಿಗಳ ಶರೀರದಲ್ಲಿ ಶೇಖರವಾಗತ್ತದೆ
উদাহরণ :
ಕೊಬ್ಬಿನ ಕಾರಣದಿಂದ ಶರೀರದಲ್ಲಿ ಸ್ಥೂಲತೆ ಉಂಟಾಗುತ್ತದೆ.
অন্যান্য ভাষায় অনুবাদ :
অর্থ : ಮಿದುಳಿನ ಆ ರೋಗದಿಂದ ಮನಸ್ಸಿನ ಮತ್ತು ಬುದ್ಧಿಯ ಸಮತೋಲನತೆಯು ಕೆಟ್ಟುಹೋಗುತ್ತದೆ
উদাহরণ :
ಅಧ್ಯಾಪಕನು ಅತಿಯಾದ ದುಃಖದಿಂದ ಹುಚ್ಚನಾದನು.
সমার্থক : ಉನ್ಮತತ್ತತೆ, ಉನ್ಮತತ್ತತೆಯ ರೋಗ, ಚಿತ್ತಭ್ರಮೆ, ದಡ್ಡತನದ ಮಾತು, ಬುದ್ಧಿಪಲ್ಲಟ, ಮರಳು, ಹುಚ್ಚಿನ ರೋಗ, ಹುಚ್ಚು
অন্যান্য ভাষায় অনুবাদ :
मस्तिष्क का वह रोग जिसमें मन और बुद्धि का संतुलन बिगड़ जाता है।
अत्यधिक शोक के कारण उसे उन्माद हो गया।Relatively permanent disorder of the mind.
insanityঅর্থ : ಯಾವುದರಲ್ಲಿ ಮದವಿರುವುದೋ ಅಥವಾ ನಶೆ ಇರುವುದೋ
উদাহরণ :
ಅವಳ ನಶೆಯೇರಿದ ಕಣ್ಣು ಎಲ್ಲರ ಗಮನ ಸೆಳೆಯುವುದು.
সমার্থক : ನಶೆಯ, ನಶೆಯೇರಿದ, ನಶೆಯೇರಿದಂತ, ನಶೆಯೇರಿದಂತಹ, ಮದದ, ಮದವೇರಿದ, ಮದವೇರಿದಂತ, ಮದವೇರಿದಂತಹ
অন্যান্য ভাষায় অনুবাদ :