পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮಣ್ಣಿನ ಪಾತ್ರೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

অর্থ : ನೀರನ್ನು ಸಂಗ್ರಹಿಸಿ ಇಡಲು ಮರ, ಮಣ್ಣು, ಕಲ್ಲು ಮುಂತಾದವುಗಳಿಂದ ಮಾಡಿರುವ ದೊಡ್ಡ ಪಾತ್ರೆ

উদাহরণ : ಮಡಿಕೆಯಲ್ಲಿ ನೀರು ತುಂಬಿಯಾಗಿದೆ.

সমার্থক : ಬಾನೆ, ಮಡಿಕೆ, ಹರವಿ


অন্যান্য ভাষায় অনুবাদ :

पानी रखने का काठ, मिट्टी, पत्थर आदि का बना गहरा बर्तन।

कूँड़ा पानी से भरा हुआ है।
कूँड़ा

অর্থ : ಮಣ್ಣಿನಿಂದ ಮಾಡಿರುವ ಒಂದು ಚಿಕ್ಕ ಬಟ್ಟಿಲಿನಂತಹ ಪಾತ್ರೆ

উদাহরণ : ಅವನು ಮಣ್ಣಿನ ಪಾತ್ರೆಯಲ್ಲಿ ಹಕ್ಕಿಯ ಮುಂದೆ ನೀರನ್ನು ತಂದು ಇಟ್ಟನು.


অন্যান্য ভাষায় অনুবাদ :

मिट्टी का बना एक छोटा, कटोरे की तरह का बर्तन।

उसने पक्षी के आगे कसोरे में पानी रखा।
कसोरा, वर्द्धमान, वर्द्धमानक, वर्धमान, वर्धमानक, सकोरा, सराव, सिकोरा

অর্থ : ಉಪ್ಪಿನಕಾಯಿ, ತುಪ್ಪ ಮೊದಲಾದವುಗಳನ್ನು ಇಡುವ ಚೀನ ದೇಶದ ಮಣ್ಣು ಅಥವಾ ಸಾಧಾರಣ ಮಣ್ಣಿನಿಂದ ಮಾಡಿದ ಅಗಲವಾದ ಬಾಯಿಯುಳ್ಳ ವಾರ್ನಿಶ್ ಹಚ್ಚಿದಂತಹ ಪಾತ್ರೆ

উদাহরণ : ಭರಣಿಯನ್ನು ಉಪ್ಪಿನಕಾಯಿ, ಗುಳೆಂಬ, ರಸಾಯನವನ್ನು ಇಡುವುದಕ್ಕೆ ಉಪಯೋಗಿಸುತ್ತಾರೆ

সমার্থক : ಕರಂಡಕ, ಕರಡಿಗೆ, ಕಲ್ಲಗಡಿಗೆ, ಜಾಡಿ, ಭರಣಿ, ಮಣ್ಣಿನ-ಪಾತ್ರೆ


অন্যান্য ভাষায় অনুবাদ :

अचार, घी, आदि रखने का चीनी मिट्टी या सादी मिट्टी आदि का एक चौड़े मुँह एवं हत्थे या बिना हत्थे का ढक्कनदार रोगनी बर्तन।

मर्तबान का उपयोग अचार, मुरब्बा आदि रखने के लिए किया जाता है।
अमृतदान, अमृतबान, जार, बरनी, बुयाम, मरतबान, मर्तबान, मर्तवान

A vessel (usually cylindrical) with a wide mouth and without handles.

jar