পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮಣೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮಣೆ   ನಾಮಪದ

অর্থ : ಮರದಿಂದ ಮಾಡಿದಂತಹ ಹಲಗೆಯಿಂದ ಅಗಸನು ಬಟ್ಟೆ ಹೊಗೆಯುತ್ತಾನೆ

উদাহরণ : ಮಣೆಯನ್ನು ನೀರಿನಲ್ಲಿ ನೆನಸಿ ನೆನಸಿ ಹಾಳಾಗುತ್ತಿದೆ.

সমার্থক : ಹಲಗೆ, ಹಾಸುಗಲ್ಲು


অন্যান্য ভাষায় অনুবাদ :

लकड़ी का वह पटरा जिस पर धोबी कपड़े धोता है।

पानी में रखे-रखे पटरा सड़ने लगा है।
तखता, तख़ता, तख़्ता, तख्ता, पटरा, पल्ला

অর্থ : ಕುಳಿತುಕೊಳ್ಳುವುದಕ್ಕಾಗಿ ಮರ, ಲೋಹ ಮೊದಲಾದವುಗಳಿಂದ ಮಾಡಿರುವ ಚಿಕ್ಕ ಮತ್ತು ಉದ್ದವಾದ ಆಸನ

উদাহরণ : ಅತಿಥಿಗಳು ಪೀಠದ ಮೇಲೆ ಕುಳಿತು ಭೋಜನ ಮಾಡುತ್ತಿದ್ದಾರೆ.

সমার্থক : ಆಸನ, ಕೂಡ್ರುವ ಮಣೆ, ಪೀಠ, ಹಲಿಗೆ


অন্যান্য ভাষায় অনুবাদ :

बैठने के लिए काठ, धातु आदि का छोटा और ऊँचा आसन।

अतिथि पीढ़े पर बैठकर भोजन कर रहा है।
पटरा, पटा, पाट, पाटा, पाढ़, पीठिका, पीढ़ा

অর্থ : ಚಿಕ್ಕ ಪೀಠ

উদাহরণ : ಮರಗೆಲಸದವನು ಮಗುವಿಗಾಗಿ ಒಂದು ಪೀಠವನ್ನು ಮಾಡಿದನು.

সমার্থক : ಕೂಡ್ರುವ ಮಣೆ, ಪೀಠ


অন্যান্য ভাষায় অনুবাদ :

छोटा पीढ़ा।

बढ़ई ने बच्चे के लिए एक पीढ़ी बनाई।
पीढ़ी

অর্থ : ರೊಟ್ಟು ಮುಂತಾದವುಗಳನ್ನು ಲಟ್ಟಿಸಲು ಮರ ಅಥವಾ ಕಲ್ಲಿನಿಂದ ಮಾಡಿರುವ ಒಂದು ಸಾಧನ

উদাহরণ : ಅಮ್ಮ ರೊಟ್ಟಿಯನ್ನು ಲಟ್ಟಿಸಲು ಲಟ್ಟಣಿಗೆ ಮತ್ತು ಮಣೆಯನ್ನು ತಂದರು.

সমার্থক : ಲಟ್ಟಣಿ ಮಣೆ


অন্যান্য ভাষায় অনুবাদ :

रोटी आदि बेलने के लिए काठ या पत्थर की बनी हुई एक गोल या चौकोर वस्तु।

माँ रोटी बेलने के लिए चौका और बेलन ले आयी।
चकला, चतुष्की, चौका, चौकी

অর্থ : ಶರೀರದ ಹೊಟ್ಟೆಯ ಎರಡನೇ ಕಡೆಯ ಅಥವಾ ಹಿಂದಿನ ಭಾಗ

উদাহরণ : ರಾಮನು ಕೊಠಡಿಯಲ್ಲಿ ಪೀಠದ ಮೇಲೆ ಮಲಗಿದ್ದನು.

সমার্থক : ಆಸನ, ಗದ್ದುಗೆ, ಪೀಠ, ಸಿಂಹಾಸನ


অন্যান্য ভাষায় অনুবাদ :

शरीर में पेट की दूसरी ओर का या पीछे वाला भाग।

राम कमरे में पीठ के बल सोया हुआ है।
पीठ, पुश्त, पृष्ठ

The posterior part of a human (or animal) body from the neck to the end of the spine.

His back was nicely tanned.
back, dorsum