অর্থ : ನೆರಿಗೆ ಹಾಕುವ ಕೆಲಸ ಮಾಡಿಸು
উদাহরণ :
ಅಜ್ಜಿಯು ತನ್ನ ನೆರಿಗೆ ಹಾಕುವ ಕೆಲಸವನ್ನು ಸೊಸೆಯ ಕೈಯಲ್ಲಿ ಮಾಡಿಸುತ್ತಾರೆ.
সমার্থক : ನೆರಿಗೆ ಹಾಕು
অন্যান্য ভাষায় অনুবাদ :
चुनने का काम करवाना।
दादी अपनी साड़ी बुआ से चुनवाती हैं।অর্থ : ಬಟ್ಟೆ, ಕಾಗದ ಮೊದಲಾದವುಗಳಿಗೆ ನಿರಿಗೆ ಹಾಕುವ ಕ್ರಿಯೆ
উদাহরণ :
ದರ್ಜಿಯು ಫ್ರಾಕ್ ನ ಸುತ್ತಳು ನಿರಿಗೆಯನ್ನು ಹಾಕುತ್ತಿದ್ದಾನೆ.
সমার্থক : ನಿರಿಗೆ ಹಾಕು
অন্যান্য ভাষায় অনুবাদ :
कपड़े,काग़ज़ आदि में सिकुड़न डालना।
दर्ज़ी फ्राक में घेर बनाने के लिए कपड़े में चुनट डाल रहा है।অর্থ : ಮಾಡಿರುವಂತಹ ಕೆಲಸವನ್ನು ಮತ್ತೆ ಸರಿಯಾಗಿ ನೋಡು
উদাহরণ :
ಪ್ರಶ್ನೆಗೆ ಉತ್ತರವನ್ನು ನೀಡಿದ ನಂತರ ವಿದ್ಯಾರ್ಥಿಯು ಮತ್ತೆ ಉತ್ತರಪತ್ರಿಕೆಯನ್ನು ತಿರುಗಿ ನೋಡುತ್ತಿದ್ದಾನೆ.
সমার্থক : ತಿರುಗಿ ನೋಡು, ತಿರುಗಿ ಹಾಕು, ಮತ್ತೆ ನೋಡು
অন্যান্য ভাষায় অনুবাদ :
किसी किए हुए काम को जाँचने के लिए फिर से अच्छी तरह देखना।
प्रश्न हल करने के बाद परीक्षार्थी उत्तरपुस्तिका को दुहरा रहे हैं।