পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮಡಿಕೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮಡಿಕೆ   ನಾಮಪದ

অর্থ : ಮಣ್ಣಿನ ಪಾತ್ರೆಯಲ್ಲಿ ನೀರನ್ನು ತುಂಬಿಕೊಂಡು ಕುಂಬಾರ ತನ್ನ ಚಕ್ರದ ಹತ್ತಿರ ಇಟ್ಟುಕೊಳ್ಳುತ್ತಾನೆ

উদাহরণ : ಕುಂಬಾರನ್ನು ಮಡಿಕೆಯಲ್ಲಿ ನೀರನ್ನು ತೆಗೆದುಕೊಂಡು ಮಣ್ಣಿಗೆ ನೀರು ಹಾಕಿ ಚೆನ್ನಾಗಿ ಕಲಿಸುತ್ತಿದ್ದನು.


অন্যান্য ভাষায় অনুবাদ :

मिट्टी का वह पात्र जिसमें पानी भरकर कुम्हार अपने चाक के पास रखता है।

कुम्हार चकेड़ी से पानी लेकर मिट्टी को और अधिक गीला कर रहा है।
चकेड़ी

অর্থ : ಮಣ್ಣಿನಿಂದ ಮಾಡಿದ ದೊಡ್ಡ ಪಾತ್ರೆಯಲ್ಲಿ ಆಹಾರವನ್ನು ಸಂಗ್ರಹಿಸಿ ಇಡುವರು

উদাহরণ : ಈ ಮಡಿಕೆಯ ತುಂಬಾ ಸುಗಂಧಮಯವಾದ ಗುಲಾಬಿಯ ನೀರನ್ನು ತುಂಬಿದ್ದಾರೆ.


অন্যান্য ভাষায় অনুবাদ :

शीशे का वह बड़ा बर्तन जिसमें अर्क आदि रखते हैं।

यह कराबा गुलाबजल से भरा हुआ है।
कराबा, क़राबा

Metal or earthenware cooking vessel that is usually round and deep. Often has a handle and lid.

pot

অর্থ : ದೊಡ್ಡ ಗಡಿಗೆ

উদাহরণ : ಯಾತ್ರಿಕರು ನೀರನು ಕುಡಿಯಲು ಸೇಟ್ ಜಿ ಅವರು ಜಗಲಿಯ ಮೇಲೆ ಮಣ್ಣಿನ ಹರವಿ ಇಟ್ಟಿದ್ದಾರೆ.

সমার্থক : ಮಣ್ಣಿನ ಹರವಿ


অন্যান্য ভাষায় অনুবাদ :

चौड़े मुँह का गहरा बर्तन।

यात्रियों के पीने के लिए सेठजी ने चौराहे पर कुंडे में पानी रखवाया है।
कुंड, कुंडा, कुण्ड, कुण्डा

অর্থ : ಚಿಕ್ಕ ಗಡಿಗೆ

উদাহরণ : ಪುಟ್ಟ ಮಗುವೊಂದು ನೀರು ತುಂಬಿರುವ ಮಡಿಕೆಯನ್ನು ಎತ್ತುವ ಪ್ರಯತ್ನ ಮಾಡುತ್ತಿತ್ತು.

সমার্থক : ಗಡಿಗೆ


অন্যান্য ভাষায় অনুবাদ :

छोटा मटका।

छोटी बच्ची पानी भरी मटकी को उठाने का प्रयत्न कर रही थी।
मटकना, मटकी

অর্থ : ಮಣ್ಣಿನಿಂದ ಮಾಡಿರುವ ಅಗಲವಾದ ಬಾಯಿಯುಳ್ಳ ಒಂದು ದೊಡ್ಡ ಪಾತ್ರೆ

উদাহরণ : ಬೇಸಿಗೆಯ ದಿನಗಳಲ್ಲಿ ಸೀತಾ ಕುಡಿಯಲು ನೀರನ್ನು ಮಡಿಕೆಯಲ್ಲಿ ತುಂಬಿ ಇಡುವಳು.

সমার্থক : ಗಡಿಗೆ


অন্যান্য ভাষায় অনুবাদ :

मिट्टी का चौड़े मुँह का एक बड़ा पात्र।

गर्मी के दिनों में सीता मटके में पीने का पानी रखती है।
घड़ा, घैल, घैला, मटका, माठ, सबू

An earthen jar (made of baked clay).

crock, earthenware jar

অর্থ : ಮೃತ ವ್ಯಕ್ತಿಯ ಕ್ರಿಯೆಗಳು ನಡೆಯುವ ಸಮಯದಲ್ಲಿ ಒಂದು ಮಡಿಕೆಯನ್ನು ಅರಳಿ ಮರಕ್ಕೆ ಕಟ್ಟುವರು

উদাহরণ : ಒಬ್ಬ ದೊಡ್ಡ ಬ್ರಹ್ಮಣನಿಗೆ ಮಾತ್ರ ಮಡಿಕೆ ಒಡೆಯುವ ಅಧಿಕಾರ ವಿರುವುದು.

সমার্থক : ಕುಡುಕೆ


অন্যান্য ভাষায় অনুবাদ :

वह घड़ा जो मृतक की क्रिया में पीपल में बाँधा जाता है।

महाब्राह्मण ही घंट फोड़ने के अधिकारी हैं।
घंट, घण्ट

অর্থ : ನೀರನ್ನು ಸಂಗ್ರಹಿಸಿ ಇಡಲು ಮಣ್ಣು ಲೋಹ ಮುಂತಾದ ವಸ್ತುಗಳಿಂದ ಮಾಡಿದ ಪಾತ್ರೆಯ ಕತ್ತು ದೊಡ್ಡದಾಗಿದ್ದು ಮತ್ತು ತೆಳ್ಳಗಿರುವುದು

উদাহরণ : ಬೇಸಿಗೆಯ ಕಾಲದಲ್ಲಿ ಮಡಿಕೆಯ ನೀರು ತಣ್ಣಗಿರುವುದು.

সমার্থক : ಮಣ್ಣಿನ ಹೂಜಿ


অন্যান্য ভাষায় অনুবাদ :

जल रखने का मिट्टी, धातु आदि का एक पात्र जिसकी गर्दन बड़ी और पतली होती है।

गर्मी में भी सुराही का पानी ठंडा रहता है।
सुराही

অর্থ : ನೀರನ್ನು ಸಂಗ್ರಹಿಸಿ ಇಡಲು ಮರ, ಮಣ್ಣು, ಕಲ್ಲು ಮುಂತಾದವುಗಳಿಂದ ಮಾಡಿರುವ ದೊಡ್ಡ ಪಾತ್ರೆ

উদাহরণ : ಮಡಿಕೆಯಲ್ಲಿ ನೀರು ತುಂಬಿಯಾಗಿದೆ.

সমার্থক : ಬಾನೆ, ಮಣ್ಣಿನ ಪಾತ್ರೆ, ಹರವಿ


অন্যান্য ভাষায় অনুবাদ :

पानी रखने का काठ, मिट्टी, पत्थर आदि का बना गहरा बर्तन।

कूँड़ा पानी से भरा हुआ है।
कूँड़ा

অর্থ : ಬಟ್ಟೆ,ಚಾಪೆ ಮುಂತಾದವುಗಳನ್ನು ಮಡಿಚಿಡುವುದು

উদাহরণ : ಅವನು ಬಟ್ಟೆಗಳನ್ನು ಮಡಿಕೆ ಮಾಡಿ ಪೆಟ್ಟಿಗೆಯಲ್ಲಿಡುತ್ತಿದ್ದಾನೆ.

সমার্থক : ಪದರು


অন্যান্য ভাষায় অনুবাদ :

कपड़ों आदि की लगाई जानेवाली परत।

किसने इन कपड़ों की तह खराब कर दी?
चौपत, तह

An angular or rounded shape made by folding.

A fold in the napkin.
A crease in his trousers.
A plication on her blouse.
A flexure of the colon.
A bend of his elbow.
bend, crease, crimp, flexure, fold, plication

অর্থ : ಬಟ್ಟೆಯನ್ನು ಮಡಿಕೆ ಮಾಡುವುದು ಅಥವಾ ಒತ್ತಿ ಇಡ್ಡುವುದು ಅಥವಾ ಮಡಚಿ ಇಡುವ ಪ್ರಕ್ರಿಯೆ

উদাহরণ : ತಾತ ತನ್ನ ಪಂಚೆಯನ್ನು ನೆರಿಗೆ ಹಿಡಿದು ಉಟ್ಟುಕೊಳ್ಳುತ್ತಾರೆ.

সমার্থক : ನೆರಿಗೆ


অন্যান্য ভাষায় অনুবাদ :

कपड़े को मोड़ या दबा कर डाली या बनाई जाने वाली तह।

दादाजी अपनी धोती में चुनट डालकर पहनते हैं।
चुनट, चुनत, चुनन, चुन्नट, चुन्नत, चुन्नन

Any of various types of fold formed by doubling fabric back upon itself and then pressing or stitching into shape.

plait, pleat