অর্থ : ಯಾವುದಾದರೂ ಕೆಲಸದಲ್ಲಿ ತೊಡಗಿರುವವ
উদাহরণ :
ಕೆಲಸದಲ್ಲಿ ನಿರತನಾದವರನ್ನು ಗೊಂದಲಗೊಳಿಸಬಾರದು.
সমার্থক : ನಿರತನಾದ, ನಿರತನಾದಂತ, ನಿರತನಾದಂತಹ, ಮಗ್ನನಾದಂತ, ಮಗ್ನನಾದಂತಹ
অন্যান্য ভাষায় অনুবাদ :
অর্থ : ಈಶ್ವರನಲ್ಲಿ ಲೀನವಾಗುವ ಆಕಾಂಕ್ಷೆಯನ್ನು ಹೊಂದಿರುವಂತಹ
উদাহরণ :
ತಪಸ್ಸಿನಲ್ಲಿ ಮಗ್ನನಾದ ವ್ಯಕ್ತಿಯು ಶಿವನಲ್ಲಿ ಲೀನನಾದನು.
সমার্থক : ತನ್ಮಯ, ತನ್ಮಯನಾದ, ತನ್ಮಯನಾದಂತ, ತನ್ಮಯನಾದಂತಹ, ತನ್ಮಯವಾದ, ತನ್ಮಯವಾದಂತ, ತನ್ಮಯವಾದಂತಹ, ಮಗ್ನ, ಮಗ್ನನಾದಂತ, ಮಗ್ನನಾದಂತಹ, ಮಗ್ನವಾದ, ಮಗ್ನವಾದಂತ, ಮಗ್ನವಾದಂತಹ
অন্যান্য ভাষায় অনুবাদ :
ईश्वर में लीन होने की कामना रखने वाला।
पाँच वर्ष की अवस्था में ही युयुक्षमान ध्रुव भगवान की खोज में घर से निकल पड़ा।