পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮಂಥಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮಂಥಿಸು   ಕ್ರಿಯಾಪದ

অর্থ : ಮಂಥಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

উদাহরণ : ಅಮ್ಮ ಕೆಲಸದವರ ಹತ್ತಿರ ಮೊಸರನ್ನು ಕಡೆಯಿಸುತ್ತಿದ್ದಾಳೆ.

সমার্থক : ಕಡೆಸು, ಮಥಿಸು


অন্যান্য ভাষায় অনুবাদ :

मथने का काम किसी और से कराना।

माँ नौकरानी से दही मथवा रही हैं।
घोटवाना, घोटाना, मथवाना, मथाना

অর্থ : ಮೊಸರು ಮೊದಲಾದವುಗಳನ್ನು ಕಡೆಯುವುದು

উদাহরণ : ಮೊಸರನ್ನು ಕಡೆಯಲಾಗಿದೆ, ನೀವು ಬೇರೆ ಇನ್ನೊಂದು ಕೆಲಸವನ್ನು ಮಾಡಿ.

সমার্থক : ಕಡೆ, ಮಥಿಸು


অন্যান্য ভাষায় অনুবাদ :

दही आदि का मथा जाना।

दही मथ गया है, आप कोई दूसरा काम कीजिए।
मथाना

অর্থ : ಹಲವಾರು ವಸ್ತುಗಳನ್ನು ಸೇರಿಸಿ ಮಂಥಿಸುವ ಕ್ರಿಯೆ

উদাহরণ : ಅಮ್ಮ ಮೊಸರನ್ನು ಕಡೆದು ಮಜ್ಜಿಗೆ ಮಾಡುತ್ತಿದ್ದಾಳೆ.

সমার্থক : ಕಡೆ


অন্যান্য ভাষায় অনুবাদ :

गति देकर एक में मिलाना।

होली के समय भाँग घोटते हैं।
आलोड़न करना, आलोड़ना, घोंटना, घोटना, मथना