অর্থ : ರೋಗ ಅಥವಾ ಪ್ರೇತ ಹಿಡಿದಿರುವವರಿಗೆ ಮಂತ್ರವನ್ನು ಹೇಳಿ ಅದನ್ನು ಬಿಡುವ ಅಥವಾ ಓಡಿಸುವ ಕ್ರಿಯೆ
উদাহরণ :
ಹಳ್ಳಿಗಳಲ್ಲಿ ಇಂದಿಗೂ ಕೂಡ ಗಾಳಿಬಿಡಿಸುವ ಕ್ರಿಯೆ ಪ್ರಚಲಿತದಲ್ಲಿದೆ.
সমার্থক : ಗಾಳಿಬಿಡಿಸು
অন্যান্য ভাষায় অনুবাদ :
An incantation used in conjuring or summoning a devil.
invocation