পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮಂಟಪ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮಂಟಪ   ನಾಮಪದ

অর্থ : ಯಾವುದಾದರು ವಿಶೇಷವಾದ ಸಂದರ್ಭಗಳಲ್ಲಿ ಬಿದಿರು, ಗಳ, ಮರ, ಹಗ್ಗ, ಬಟ್ಟೆ ಮೊದಲಾದವುಗಳನ್ನು ಜೋಡಿಸಿ ಮಾಡಿರುವಂತಹ ಸ್ಥಾನ

উদাহরণ : ಅದು ಮದುವೆ ಮಂಟಪ.


অন্যান্য ভাষায় অনুবাদ :

किसी ख़ास अवसर पर बाँस, लकड़ी, रस्सी, कपड़े आदि से छाकर बनाया हुआ स्थान।

यह शादी का मंडप है।
मंडप, मण्डप

অর্থ : ಮರ, ಲೋಹ ಮೊದಲಾದವುಗಳಿಂದ ಮಾಡಿದ ಮಂಟಪ ಅದನ್ನು ಜನರು ತಮ್ಮ ಮನೆಗಳಲ್ಲಿ ಇಟ್ಟು ಪೂಜೆ ಮಾಡುತ್ತಾರೆ

উদাহরণ : ಇಂದು ಅಂಗಡಿಗಳಲ್ಲಿ ಮರದ, ಅಮೃತ ಶಿಲೆಯಿಂದ ಮಾಡಿದ ಮಂಟಪಗಳನ್ನು ಮಾರಾಟ ಮಾಡುತ್ತದೆ.


অন্যান্য ভাষায় অনুবাদ :

लकड़ी, धातु आदि का बना वह मंदिर जिसे लोग अपने घरों में स्थापित करते हैं।

आजकल दुकानों में लकड़ी, संगमरमर आदि के मंदिर बिकते हैं।
मंदिर, मन्दिर

অর্থ : ಒಂದು ದೊಡ್ಡ ಡೇರೆ ಅಥವಾ ತಂಬೂ

উদাহরণ : ಮದುಮಗ ಮಂಟಪದ ಕೆಳಗೆ ಕುಳಿತ್ತಿದ್ದಾನೆ.

সমার্থক : ತಂಬು, ತಂಬೂ, ದೊಡ್ಡ ಡೇರೆ, ದೊಡ್ಡ ವಸ್ತ್ರ, ಮಂಡಪ, ಶಾಮಿಯಾನ, ಸಾಮಿಯಾನ, ಹಂದರ


অন্যান্য ভাষায় অনুবাদ :

एक बड़ा तंबू या खेमा।

बाराती शामियाने के नीचे बैठे हुए हैं।
पाल, मंडप, मण्डप, शामियाना, सामियाना

Large and often sumptuous tent.

marquee, pavilion

অর্থ : ಸಮಾಧಿ ಮೇಲೆ ನಿರ್ಮಿಸಿರುವ ಮಂಟಪ

উদাহরণ : ಈ ಸಮಾಧಿಯ ಮೇಲಿನ ಮಂಟಪವನ್ನು ಕುಶಲ ಕೆಲಸಗಾರರಿಂದ ಮಾಡಿಸಿರುವುದು.

সমার্থক : ಸ್ಮಾರಕ


অন্যান্য ভাষায় অনুবাদ :

समाधि आदि का मंडप।

इस समाधि की छतरी कुशल कारीगरों द्वारा बनाई जा रही है।
छतरी, स्मारक छतरी, स्मारक-छतरी

অর্থ : ಸಭೆಯ ಅಧಿವೇಶನಕ್ಕೆ ಅಥವಾ ಉತ್ಸವ ಮುಂತಾದವುಗಳಿಗೆ ನಿರ್ಮಿಸಿರುವ ಡೇರೆ ಅಥವಾ ಶಿಬಿರ

উদাহরণ : ದಯವಿಟ್ಟು ತಾವೆಲ್ಲರೂ ಸಭಾಪತಿಗಳು ಮಂಟಪದ ಒಳಗೆ ಬಂದ ಮೇಲೆ ಬನ್ನಿ.

সমার্থক : ಚಪ್ಪರ, ಡೇರೆ, ಶಿಬಿರ


অন্যান্য ভাষায় অনুবাদ :

सभा के अधिवेशन या उत्सव आदि के लिए बनाया हुआ तंबू या खेमा।

कृपया आप लोग सभापति के प्रस्थान के बाद ही पंडाल छोड़ें।
पंडाल

Large and often sumptuous tent.

marquee, pavilion