পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮಂಜಿನ ಹನಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮಂಜಿನ ಹನಿ   ನಾಮಪದ

অর্থ : ಗಾಳಿಯಲ್ಲಿ ನೀರಿನ ಸಣ್ಣ ಕಣಗಳು ಶೀತದ ರೂಪದಲ್ಲಿ ಒಟ್ಟು ಗೂಡಿ ಭೂಮಿಯ ಮೇಲೆ ನಿಧಾನವಾಗಿ ಬೀಳುವುದು

উদাহরণ : ಚಳಿ ದಿನಗಳಲ್ಲಿ ನಾಲ್ಕು ಕಡೆಯಲ್ಲು ಇಬ್ಬನಿ ಬಿದ್ದ ಕಾರಣ ಓಡಾಡಲು ಆಗುವುದಿಲ್ಲ.

সমার্থক : ಇಬ್ಬನಿ, ಕಾವಳ, ಮಂಜು, ಹಿಮ


অন্যান্য ভাষায় অনুবাদ :

वायु में जल के अत्यंत सूक्ष्म कणों के समूह जो ठंडक पाकर जम जाते हैं और धीरे-धीरे भूमि पर उतरते हैं।

जाड़े के दिनों में चारों ओर कोहरा छाया रहता है जिससे यातायात में परेशानी होती है।
कुहरा, कुहासा, कूहा, कोहरा, नभोरेणु, निहार, नीहार, मिहिका

Droplets of water vapor suspended in the air near the ground.

fog

অর্থ : ವಾತಾವರಣದಲ್ಲಿ ಸಿಗುವ ಆವಿಯ ಅತ್ಯಂತ ಸೂಕ್ಷ್ಮವಾದ ಅಣು ಚಳಿಯ ಕಾರಣದಿಂದ ಭೂಮಿಯ ಮೇಲೆ ಬಿಳಿಯ ಮೇಲ್ಮೈ ರೂಪದಲ್ಲಿ ಆವರಿಸಿಕೊಳ್ಳುತ್ತದೆ

উদাহরণ : ಅತ್ಯಧಿಕವಾದ ಇಬ್ಬನಿ ಬಿದ್ದ ಕಾರಣ ಆಲೂಗಡ್ಡೆಯ ಫಸಲು ಹಾಳಾಗಿದೆ.

সমার্থক : ಇಬ್ಬನಿ, ತುಷಾರ, ಮಂಜು, ಮಂಜುಗಡ್ಡೆ, ಹಿಮ


অন্যান্য ভাষায় অনুবাদ :

हवा में मिले हुए भाप के अत्यंत सूक्ष्म अणु जो ठंडक के कारण पृथ्वी पर सफ़ेद तह के रूप में जम जाते हैं।

अत्यधिक पाला पड़ने के कारण आलू की फसल चौपट हो गयी।
अवश्याय, आकाश-जल, आकाशजल, तुषार, तुहिन, नीहार, पाला, प्रालेय, मिहिका, हिम, हेम, हेवाँय, हैम

Ice crystals forming a white deposit (especially on objects outside).

frost, hoar, hoarfrost, rime

অর্থ : ಆವಿಯ ಅಣುಗಳ ಪದರುಗಳು ವಾತಾವರಣ ಶೀತಲತೆ ಕಾರಣ ಮತ್ತು ಅದು ಮೇಲಿನಿಂದ ಕೆಳಗೆ ಬೀಳುತ್ತದೆ

উদাহরণ : ಇಂದು ಬೆಟ್ಟಗಳಲ್ಲಿ ಮಂಜು ಬೀಳುವ ಸಂಭವವಿದೆ.

সমার্থক : ಇಬ್ಬನಿ, ಬರ್ಫ್, ಮಂಜು, ಮಂಜುಗಡ್ಡೆ, ಹಿಮ, ಹಿಮದಗಡ್ಡೆ


অন্যান্য ভাষায় অনুবাদ :

भाप के अणुओं की वह तह जो वातावरण की ठंडक के कारण ऊपर से जमीन पर गिरती है।

आज पहाड़ी क्षेत्रों में बर्फ गिरने की सम्भावना है।
बरफ, बरफ़, बर्फ, बर्फ़, हिम

A layer of snowflakes (white crystals of frozen water) covering the ground.

snow

অর্থ : ವಾತಾವರಣದಲ್ಲಿ ಸಿಗುವಂತಹ ಆವಿಯು ರಾತ್ರಿಯ ತಣ್ಣಗಿನ ವಾತಾವರಣದಲ್ಲಿ ಸಣ್ಣ ಸಣ್ಣ ಕಣಗಳ ರೂಪದಲ್ಲಿ ಬೀಳುತ್ತದೆ

উদাহরণ : ನೆನ್ನೆ ರಾತ್ರಿಯಿಂದ ಅತ್ಯಧಿಕವಾದ ಮಂಜು ಬೀಳುತ್ತಿದೆ.

সমার্থক : ಇಬ್ಬನಿ, ತುಷಾರ, ಮಂಜು, ಮಂಜುಗಡ್ಡೆ, ಮಬ್ಬು ಹಿಮ, ಹಿಮ


অন্যান্য ভাষায় অনুবাদ :

हवा में मिली हुई भाप जो रात की सर्दी से जमकर कणों के रूप में गिरती है।

पिछली रात से अत्यधिक ओस गिर रही है।
अवश्याय, आवस, ओस, निशाजल, निहार, मिहिका, शबनम, शीकर, शीत, सीकर, हैम

Water that has condensed on a cool surface overnight from water vapor in the air.

In the morning the grass was wet with dew.
dew