পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮಂಗಳ ಹಾಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮಂಗಳ ಹಾಡು   ನಾಮಪದ

অর্থ : ಶುಭ ಸಮಯದಲ್ಲಿ ಅಥವಾ ಯಾರೋ ಒಬ್ಬರಿಗೆ ಅಭಿನಂದನೆ ಹೇಳುವ ಸಲುವಾಗಿ ಹಾಡುವಂತಹ ಹಾಡು

উদাহরণ : ರಾಮನ ಜನ್ಮದಿನದಂದು ಅಯೋಧ್ಯವಾಸಿಗಳು ಮಂಗಳ ಹಾಡನ್ನು ಹಾಡಿದರು.

সমার্থক : ಮಂಗಳ ಗೀತೆ


অন্যান্য ভাষায় অনুবাদ :

मंगल अवसर पर या किसी को बधाई देने के लिए गाया जानेवाला गीत।

राम जन्म पर अयोध्यावासी बधाई गीत गा रहे थे।
बधाई, बधाई गीत, बधावना, बधावा

অর্থ : ಯಾವುದೇ ಕೆಲಸವನ್ನು ಅನುಷ್ಟಾನಕಾರ್ಯರೂಪಕ್ಕೆ ತರುವ ಮುನ್ನ ಹಾಡುವ ಗೀತೆ

উদাহরণ : ಮದುವೆಯ ಸಮಯದಲ್ಲಿ ಮಂಗಳಕರ ಹಾಡುಗಳನ್ನು ಹಾಡುವರು.

সমার্থক : ಮಂಗಳ-ಹಾಡು, ಮಂಗಳಕರ ಹಾಡು, ಮಂಗಳಕರಹಾಡು, ಮಂಗಳಹಾಡು


অন্যান্য ভাষায় অনুবাদ :

किसी अनुष्ठान के शुरू होने से पहले गाया जानेवाला गीत।

विवाह के समय मंगलाचार गाया जाता है।
मंगलाचार