পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮಂಕಾದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮಂಕಾದ   ಗುಣವಾಚಕ

অর্থ : ಮುಖದಲ್ಲಿ ಯಾವುದೇ ರೀತಿಯ ಕಳೆ ತೇಜಸ್ಸು ಇಲ್ಲದಿರುವುದು ಅಥವಾ ನಿರುತ್ಸಾಹದ ಮುಖ ಚಹರೆಯನ್ನು ಹೊಂದಿರುವುದು

উদাহরণ : ಅವನ ಕಳೆಗುಂದಿದ ಮುಖ ನೋಡಿ ಬೇಸರದಲ್ಲಿರಬೇಕೆಂದು ಭಾವಿಸಿದೆ.

সমার্থক : ಕಳೆಗುಂದಿದ, ಕಾಂತಿಹೀನ, ನಿಸ್ತೇಜ, ಬಿಳಿಚಿಕೊಂಡ


অন্যান্য ভাষায় অনুবাদ :

जो तेज से हीन हो या जिसमें तेज न हो।

सदा चिन्तित रहने की वज़ह से उसका चेहरा जवानी में ही तेजहीन लगता है।
अप्रभ, आभाहीन, ओजहीन, कांतिहीन, तेजहीन, निस्तेज, प्रभारहित, प्रभाहीन, फीका, बुझा हुआ, बेरौनक, मलिन, श्रीहत, श्रीहीन, हतप्रभ

Abnormally deficient in color as suggesting physical or emotional distress.

The pallid face of the invalid.
Her wan face suddenly flushed.
pale, pallid, wan

অর্থ : ಕತ್ತಲಿನಿಂದ ತುಂಬಿದ

উদাহরণ : ಮಬ್ಬಾದ ಹೊತ್ತಿನಲ್ಲಿ ಆಟವಾಡಬಾರದು.

সমার্থক : ಕತ್ತಲುಗವಿದ, ಕತ್ತಲುಗವಿದಂತ, ಕತ್ತಲುಗವಿದಂತಹ, ಮಂಕಾದಂತ, ಮಂಕಾದಂತಹ, ಮಬ್ಬಾದ, ಮಬ್ಬಾದಂತ, ಮಬ್ಬಾದಂತಹ


অন্যান্য ভাষায় অনুবাদ :

Dark or gloomy.

A murky dungeon.
Murky rooms lit by smoke-blackened lamps.
mirky, murky