অর্থ : ವಿಕಲ್ಪಹೀನತೆಯ ಅವಸ್ಥೆ ಅಥವಾ ಭಾವ
উদাহরণ :
ವಿಕಲ್ಪಹೀನತೆ ಅಥವಾ ಅಜ್ಞಾನದ ಕಾರಣದಿಂದ ಸರಿಯಾದ ನಿರ್ಣಯವನ್ನು ತೆಗೆದು ಕೊಳ್ಳಲಾಗಲಿಲ್ಲ.
সমার্থক : ಅಜ್ಞಾನ, ಅನಿಶ್ಚಯ, ವಿಕಲ್ಪಹೀನತೆ, ಸಂದೇಹ
অন্যান্য ভাষায় অনুবাদ :
विकल्पहीन होने की अवस्था या भाव।
विकल्पहीनता के कारण वह सही निर्णय नहीं ले पा रहा है।A feeling of being unable to manage.
helplessnessঅর্থ : ಯಾರನ್ನೋ ಏನೋ ಅಥವಾ ಬೇರೆ ಏನನ್ನೋ ತಿಳಿಯುವ ಕ್ರಿಯೆ ಅಥವಾ ಭಾವ
উদাহরণ :
ಕತ್ತಲಿನಲ್ಲಿ ಹಗ್ಗಹುರಿಯನ್ನು ನೋಡಿದರೆ ಹಾವಿನ ಭ್ರಮೆಯುಂಟಾಗುತ್ತದೆ.
সমার্থক : ಅಂಜಿಕೆ, ಗಾಬರಿ, ತಪ್ಪು ತಿಳಿವಳಿಕೆ, ಭ್ರಾಂತಿ, ಮಿಥ್ಯಜ್ಞಾನ, ಸಂಶಯ, ಸುಳ್ಳು
অন্যান্য ভাষায় অনুবাদ :
অর্থ : ಗೊಂದಲಪೂರ್ಣವಾದ
উদাহরণ :
ಭ್ರಮೆಯಲ್ಲಿರುವ ವ್ಯಕ್ತಿಗಳಿಗೆ ಅವನು ಸರಿ ದಾರಿಯನ್ನು ತೋರಿಸುತ್ತಿದ್ದಾನೆ.
সমার্থক : ದಿಗ್ಭ್ರಾಂತವಾದ, ಭ್ರಾಂತಿ
অন্যান্য ভাষায় অনুবাদ :