অর্থ : ದೇಹ ಅಥವಾ ಶರೀರವನ್ನೂ ಕೂಡ ಆತ್ಮ ಎಂದು ನಂಬುವಂತಹ ಸಿದ್ಧಾಂತ
উদাহরণ :
ಭೌತಿಕವಾದದಲ್ಲಿ ಭೌತಿಕತೆಯ ವಿಷಯಗಳಿಗೆ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ.
সমার্থক : ಪಂಚಭೂತಾತ್ಮಕವಾದ, ಪದ ಅಥವಾ ಶಬ್ದಾರ್ಥವಾದ, ಪದಾರ್ಥವಾದ, ಪೃಥ್ವಿಗೆ ಸಂಬಂಧಿಸಿದ ವಾದ, ವಸ್ತುವಾದ, ಸ್ಥೂಲವಾದ
অন্যান্য ভাষায় অনুবাদ :
देह या शरीर को ही आत्मा मानने का सिद्धान्त।
देहात्मवाद में देह को ही प्रधानता दी जाती है।অর্থ : ಪಂಚಭೂತಗಳಿಂದಾಗಿರುವಂತಹ
উদাহরণ :
ಈ ಭೌತಿಕವಾದ ಶರೀರ ಸಾವಿನ ನಂತರ ಪುನಃ ಪಂಚಭೂತಗಳಲ್ಲಿ ಸೇರಿಕೊಳ್ಳುತ್ತವೆ.
সমার্থক : ಭೌತಿಕ, ಭೌತಿಕವಾದಂತ, ಭೌತಿಕವಾದಂತಹ
অন্যান্য ভাষায় অনুবাদ :
অর্থ : ಚೇತನರಹಿತವಾದ ಅಥವಾ ಜೀವವಿರದ
উদাহরণ :
ಮೋಹನನು ಭೌತಿಕ ವಸ್ತುಗಳ ಬಗ್ಗೆ ಸಂಶೋಧನೆ ಮಾಡುತ್ತಿದ್ದಾನೆ.
সমার্থক : ಅಚೇತನ, ಅಚೇತನಂತ, ಅಚೇತನಂತಹ, ಚೈತನ್ಯರಹಿತ, ಚೈತನ್ಯರಹಿತವಾದ, ಚೈತನ್ಯರಹಿತವಾದಂತಹ, ಚೈತನ್ಯರಾಹಿತ್ಯ, ಚೈತನ್ಯರಾಹಿತ್ಯವಾದ, ಚೈತನ್ಯರಾಹಿತ್ಯವಾದಂತ, ಚೈತನ್ಯರಾಹಿತ್ಯವಾದಂತಹ, ಚೈತನ್ಯಹೀನ, ಚೈತನ್ಯಹೀನವಾದ, ಚೈತನ್ಯಹೀನವಾದಂತ, ಚೈತನ್ಯಹೀನವಾದಂತಹ, ಜಡ, ಜಡಗೊಂಡ, ಜಡಗೊಂಡಂತ, ಜಡಗೊಂಡಂತಹ, ಜಡವಾದ, ಜಡವಾದಂತ, ಜಡವಾದಂತಹ, ಜೀವರಹಿತ, ಜೀವರಹಿತವಾದ, ಜೀವರಹಿತವಾದಂತಹ, ಜೀವಹೀನ, ಜೀವಹೀನವಾದ, ಜೀವಹೀನವಾದಂತ, ಜೀವಹೀನವಾದಂತಹ, ಭೌತಿಕ, ಭೌತಿಕವಾದಂತ, ಭೌತಿಕವಾದಂತಹ
অন্যান্য ভাষায় অনুবাদ :