পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಭೋಜನಾಲಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಭೋಜನಾಲಯ   ನಾಮಪದ

অর্থ : ಆಹಾರಊಟವನ್ನು ತಯಾರಿಸುವ ಕೋಣೆ ಅಥವಾ ಸ್ಥಾನ

উদাহরণ : ಸೀತಾ ಅಡುಗೆಮನೆಯಲ್ಲಿ ಅಡುಗೆಯ ಸಾಮಗ್ರಿಯನ್ನು ವ್ಯವಸ್ಥಿತವಾಗಿರುಸುತ್ತಿದ್ದಳು.

সমার্থক : ಅಡಿಗೆ ಕಕ್ಷೆ, ಅಡಿಗೆ ಕೊಠಡಿ, ಅಡಿಗೆ ಕೋಣೆ, ಅಡಿಗೆ ಗೃಹ, ಅಡಿಗೆ ಮನೆ, ಅಡಿಗೆ-ಮನೆ, ಆಹಾರ ಪದಾರ್ಥಗಳನ್ನು ಸಿದ್ಧಪಡಿಸುವ ಮನೆ, ಪಾಕ ಗೃಹ, ಪಾಕಶಾಲೆ, ಭೋಜನ ಗೃಹ


অন্যান্য ভাষায় অনুবাদ :

भोजन बनाने का कमरा या स्थान।

सीता रसोईघर में भोजन सामग्री को सुव्यवस्थित कर रही है।
चौका, पचनागार, पाकशाला, पाकागार, बावर्चीख़ाना, भक्तशाला, भोजनगृह, भोजनालय, महानस, रसवती, रसोई, रसोई कक्ष, रसोई घर, रसोईगृह, रसोईघर

A room equipped for preparing meals.

kitchen

অর্থ : ಬೇಯಿಸಿದ ಆಹಾರಗಳು ಸಿಗುವ ಸ್ಥಳ

উদাহরণ : ಅವನು ಶಾಕಾಹಾರಿ ಫಲಹಾರಮಂದಿರದಲ್ಲಿ ಊಟ ಮಾಡಿದ.

সমার্থক : ಫಲಹಾರ ಮಂದಿರ, ಫಲಹಾರ-ಮಂದಿರ, ಫಲಹಾರಮಂದಿರ, ಭೋಜನ ಮಂದಿರ, ಭೋಜನ-ಮಂದಿರ, ಭೋಜನಮಂದಿರ


অন্যান্য ভাষায় অনুবাদ :

वह स्थान जहाँ पका हुआ भोजन मिले।

हमनें शाकाहारी भोजनालय में भोजन किया।
भोजनालय, रेस्टरांट, रेस्टरान्ट, रेस्टोरेंट, रेस्टोरेन्ट, रेस्तरा, रेस्तराँ, रेस्तरां, रेस्त्रां, होटल, होटेल

A building where people go to eat.

eatery, eating house, eating place, restaurant

অর্থ : ಒಂದು ದೊಡ್ಡ ಭೂಜನ ಕೋಣೆಯಲ್ಲಿ ಕೆಲಸಗಾರರು, ವಿದ್ಯಾರ್ಥಿಗಳು, ಗುರುಗಳು ಮುಂತಾದವರು ಕುಳಿತು ಊಟ ಮಾಡುತ್ತಾರೆ

উদাহরণ : ಜನರು ಪೊಲೀಸ್ ಮೆಸ್ ಮುಂದೆ ಧರಣಿ ಮಾಡುತ್ತಿದ್ದರು.

সমার্থক : ಭೋಜನಗೃಹ, ಭೋಜನಶಾಲಾ, ಮೆಸ್


অন্যান্য ভাষায় অনুবাদ :

वह बड़ा भोजन-कक्ष जहाँ कर्मचारी, विद्यार्थी, प्रशिक्षार्थी आदि भोजन करते हैं।

लोग पुलिस मेस के आगे धरना दे रहे हैं।
भोजनगृह, भोजनशाला, भोजनालय, मेस

A large room at a college or university. Used especially for dining.

dining-hall