অর্থ : ದಿನದಲ್ಲಿ ಪ್ರಾಯಶಃ ಎರಡು ಬಾರಿ ನಿಗಧಿತ ಸಮಯದಲ್ಲಿ ಸಂಪೂರ್ಣವಾದ ಆಹಾರ ಸೇವಿಸುವುದು
উদাহরণ :
ನನ್ನ ತಾಯಿ ಭೋಜನವನ್ನು ತಯಾರಿಸಿ ತಂದೆಯನ್ನು ಕಾಯುತ್ತಿದ್ದಾಳೆ. ಠಾಕೂರ್ ಅವರು ನೈವೇದ್ಯದ ನಂತರ ಊಟವನ್ನು ಮಾಡುತ್ತಾರೆ. ಅಡಿಗೆ ತಯಾರಾಗಿದೆ.
সমার্থক : ಆಹಾರ, ಊಟ, ತಿನ್ನುವ ಪದಾರ್ಥ
অন্যান্য ভাষায় অনুবাদ :
অর্থ : ತುಂಬಾ ಜನರು ಒಟ್ಟಿಗೇ ಕೂತು ಊಟಮಾಡುವ ಕ್ರಿಯೆ
উদাহরণ :
ಇಂದು ರಾಮನ ಔತಣ ಕೂಟವಿದೆ.
সমার্থক : ಆಮಂತ್ರಣ, ಔತಣ, ಕೂಡಿ ಊಟ ಮಾಡುವಿಕೆ, ಭೋಜನ ಕೂಟ, ವಿಶೇಷ ಭೋಜನ, ಸಹಭೋಜನ
অন্যান্য ভাষায় অনুবাদ :