পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಭೇರಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಭೇರಿ   ನಾಮಪದ

অর্থ : ರಾಜರುಗಳ ಸವಾರಿಯ ಮುಂದೆ ಬಡಿಯುತ್ತಿದ್ದ ಡಕ್ಕೆ

উদাহরণ : ಹಿಂದಿನ ಕಾಲದಲ್ಲಿ ರಾಜರ ಸವಾರಿಯ ಮುಂದೆ ಅನೇಕ ಸೇವಕರ ಗುಂಪು ನಗಾರಿಯನ್ನು ಬಾರಿಸುತ್ತಾ ಮುಂದೆ ಸಾಗಿದರು.

সমার্থক : ಡಕ್ಕೆ, ಡಮರುಗ, ನಗಾರಿ


অন্যান্য ভাষায় অনুবাদ :

राजाओं की सवारी के आगे बजनेवाला डंका।

पुराने समय में राजा की सवारी के आगे उनके सेवक गण निशान बजाते हुए चलते थे।
निशान

অর্থ : ಯುದ್ಧ ಸಮಯದಲ್ಲಿ ನುಡಿಸುತ್ತಿದ್ದ ಒಂದು ಪ್ರಕಾರದ ವಾದ್ಯ

উদাহরণ : ಹಿಂದಿನ ಕಾಲದಲ್ಲಿ ಯುದ್ಧ ಪ್ರಾರಂಭಿಸುವ ಮುನ್ನ ಸೈನಿಕರು ರಣಭೇರಿಯನ್ನು ಬಡಿಯುತ್ತಿದ್ದರು.

সমার্থক : ಕೊಂಬು ಕಹಳೆ, ಯುದ್ಧಬೇರಿ, ರಣಕಹಳೆ, ರಣದುಂದುಭಿ, ರಣಭೇರಿ


অন্যান্য ভাষায় অনুবাদ :

युद्ध के समय बजाया जानेवाला एक प्रकार का वाद्य।

प्राचीन काल में युद्ध शुरू होने से पहले कुछ सैनिक रणभेरी बजाते थे।
भेरी, युद्ध डंका, युद्धभेरी, रणदुंदुभि, रणभेरी

অর্থ : ಒಂದು ಪ್ರಕಾರ ದೊಡ್ಡ ವಾದ್ಯದ ಮೇಲ್ಭಾಗವನ್ನು ಚರ್ಮದಿಂದ ಸುತ್ತಿ ಮಾಡಿರುವರು

উদাহরণ : ಅವನು ಡೋಲನ್ನು ಬಡಿಯುತ್ತಿದ್ದಾನೆ.

সমার্থক : ಡೋಲು


অন্যান্য ভাষায় অনুবাদ :

एक प्रकार का लंबोतरा बाजा जिसके दोनों सिरों पर चमड़ा मढ़ा होता है।

वह ढोल बजा रहा है।
आहत, ढोल

A musical percussion instrument. Usually consists of a hollow cylinder with a membrane stretched across each end.

drum, membranophone, tympan

অর্থ : ಚಿಕ್ಕ ಡೋಲು

উদাহরণ : ಮದುವೆಯ ಸಮಯದಲ್ಲಿ ಹೆಣ್ಣಿನ ಕಡೆಯವರು ಚಿಕ್ಕ ಡೋಲನ್ನು ನಡುಸಿಕೊಂಡು ಮಂಗಳಕರವಾದ ಹಾಡು ಹಾಡುತ್ತಾ ಬರುವರು.

সমার্থক : ಚಿಕ್ಕ ದೋಲು


অন্যান্য ভাষায় অনুবাদ :

छोटा ढोल।

विवाह के समय स्त्रियाँ ढोलक बजाकर मंगल गान करती हैं।
ढोलक, ढोलकी, दंडकी, दण्डकी, पढ़ब

A musical percussion instrument. Usually consists of a hollow cylinder with a membrane stretched across each end.

drum, membranophone, tympan