পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಭೇಟಿಯಾಗು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಭೇಟಿಯಾಗು   ಕ್ರಿಯಾಪದ

অর্থ : ಯಾರೋ ಒಬ್ಬರನ್ನು ಬೇಟಿಯಾಗುವ ಅಥವಾ ಸಂಧಿಸುವ ಕ್ರಿಯೆ

উদাহরণ : ಅವನು ಇಂದು ತನ್ನ ಸಂಬಂಧಿಯೊಬ್ಬರನ್ನು ಭೇಟಿಯಾದನು

সমার্থক : ಕಾಣು, ಭೇಟಿ ಮಾಡು, ಸಂಧಿಸು


অন্যান্য ভাষায় অনুবাদ :

किसी से मिलना या भेंट करना।

उसने शहर में अपने संबंधियों से भेंट की।
भेंट करना, भेंटना, मिलना, मुलाक़ात करना, मुलाकात करना

Go to see for a social visit.

I went to see my friend Mary the other day.
see

অর্থ : ಇಬ್ಬರು ವ್ಯಕ್ತಿಗಳು ಒಂದೆಡೆ ಸೇರುವ ಪ್ರಕ್ರಿಯೆ

উদাহরণ : ಇಂದು ಕಾಲೇಜಿನಲ್ಲಿ ಪ್ರಾಂಶುಪಾಲರನ್ನು ಭೇಟಿಯಾಗುತ್ತೇನೆ.

সমার্থক : ಎದುರುಗೊಳ್ಳು, ಒಟ್ಟು ಸೇರು, ಒಟ್ಟು-ಸೇರು, ಒಟ್ಟುಸೇರು, ಕಲೆ, ಕೂಡು, ಪರಿಚಯವಾಗು, ಭೆಟ್ಟಿ ಮಾಡು, ಭೆಟ್ಟಿ-ಮಾಡು, ಭೆಟ್ಟಿಮಾಡು, ಭೆಟ್ಟಿಯಾಗು, ಭೇಟಿ ಮಾಡು, ಭೇಟಿ-ಮಾಡು, ಭೇಟಿಮಾಡು, ಸಂಧಿಸು, ಸಿಕ್ಕು, ಸಿಗು


অন্যান্য ভাষায় অনুবাদ :

भेंट होना या मुलाकात होना।

आज मैं शर्माजी के घर गया था पर वे नहीं मिले।
भेंट होना, मिलना, मुलाकात होना

অর্থ : ಪ್ರಿಯಕರನನ್ನು ನಿರ್ದಿಷ್ಟ ಸ್ಥಾನದಲ್ಲಿ ಭೆಟ್ಟಿಯಾಗಲು ಹೋಗುವುದು

উদাহরণ : ಅವಳು ಪ್ರತಿದಿನ ತೋಟಕ್ಕೆ ಪ್ರಿಯಕರನನ್ನು ಭೇಟ ಮಾಡುಲು ಹೋಗುತ್ತಾಳೆ.


অন্যান্য ভাষায় অনুবাদ :

नायिका या प्रियतम से मिलने के लिए जाना।

वे प्रतिदिन वाटिका में अभिसारते हैं।
अभिसरना, अभिसारना

Go on a date with.

Tonight she is dating a former high school sweetheart.
date