অর্থ : ಭೂಮಿಯ ಮೇಲ್ಮಟ್ಟದಿಂದ ಹಿಡಿದು ಕೆಳಮಟ್ಟದ ವರೆಗೂ
উদাহরণ :
ಮಳೆ ಆಭಾವದಿಂದ ಭೂಮಿಯ ಅಂತರ್ರಜಲ ಕಡಿಮೆಯಾಗುತ್ತಾ ಹೋಯಿತು.
অন্যান্য ভাষায় অনুবাদ :
Under the level of the ground.
Belowground storage areas.অর্থ : ಪೃಥ್ವಿ ಅಥವಾ ಭೂಮಿಯ ಅಥವಾ ಪೃಥ್ವಿಯ ಅಥವಾ ಭೂಮಿಗೆ ಸಂಬಂಧಿಸಿದ
উদাহরণ :
ನಾವು ಭೂಮಿಯ ಮೇಲೆ ದೊರೆಯುವ ವಸ್ತುಗಳ ಮೇಲೆ ಅವಲಂಬಿಸಿದ್ದೇವೆ.
সমার্থক : ಪೃಥ್ವಿಯ
অন্যান্য ভাষায় অনুবাদ :
Of or belonging to or characteristic of this earth as distinguished from heaven.
Earthly beings.অর্থ : ಭೂಮಿಗೆ ಸಂಬಂಧಿಸಿದ ಅಥವಾ ಭೂಮಿಯ
উদাহরণ :
ಭೂಮಿಯ ಉಂಬಳಿಗೆ ಕೊಡುವಂತಹ ಶುಲ್ಕ ತುಂಬಾ ಕಡಿಮೆ.
অন্যান্য ভাষায় অনুবাদ :
Of or consisting of or resembling earth.
It had an earthy smell.অর্থ : ಭೂಮಿಯಿಂದ ಉತ್ಪನ್ನವಾಗುವಂತಹ
উদাহরণ :
ಭೂಮಿಯಲ್ಲಿನ ಖನಿಜಗಳಲ್ಲಿ ಅನೇಕ ಪ್ರಕಾರದ ದಾತುಗಳಿವೆ.
সমার্থক : ಭೂಮಿಯಲ್ಲಿನ, ಭೂಮಿಯಲ್ಲಿರುವ, ಭೂಮಿಯಲ್ಲಿರುವಂತ, ಭೂಮಿಯಲ್ಲಿರುವಂತಹ
অন্যান্য ভাষায় অনুবাদ :