অর্থ : ಪ್ರಾಕೃತಿಕವಾದ ಕಾರಣದಿಂದ ಭೂಮಿಯಪೃಥ್ವಿಯ ಒಳಭಾಗದಲ್ಲಿ ಉಂಟಾಗುವ ಅಲ್ಲೋಲ-ಕಲ್ಲೋಲದಿಂದಾಗಿ ಮೇಲಿನ ಭಾಗದಲ್ಲಿ ಒಮ್ಮಿಂದೊಮ್ಮೆಲೆ ಉಂಟಾಗುವ ಅಲುಗಾಟ
উদাহরণ :
2007ರಲ್ಲಿ ಗುಜರಾತಿನಲ್ಲಿ ಉಂಟಾದ ಭೂಕಂಪನದಿಂದ ಸಾವಿರಾರು ಜನ ಮರಣ ಹೊಂದಿದರು.
সমার্থক : ಭೂಕಂಪ, ಭೂಕಂಪನ, ಭೂಮಿ ಅದಿರುವಿಕೆ, ಭೂಮಿಅದಿರುವಿಕೆ, ಭೂಮಿಕಂಪನ, ಭೂಮಿಯ ನಡುಕ, ಭೂಮಿಯನಡುಕ
অন্যান্য ভাষায় অনুবাদ :
Shaking and vibration at the surface of the earth resulting from underground movement along a fault plane or from volcanic activity.
earthquake, quake, seism, temblor