সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಯಾರ ಮುಖದಲ್ಲಿ ಯಾವುದೇ ಭಾವವಿಲ್ಲವೋ
উদাহরণ : ತಂದೆಯು ಮಾತನಾಡಿದ ನಂತರ ತಾಯಿಯ ಮುಖದಲ್ಲಿ ನಿರ್ವಿಕಾರದ ಚಾಯೆ ಮೂಡಿತು.
সমার্থক : ನಿರ್ವಿಕಾರ, ಭಾವರಹಿತ, ಭಾವಶೂನ್ಯ, ವಿಕಾರಹೀನ
অন্যান্য ভাষায় অনুবাদ :हिन्दी
जिसके चेहरे पर कोई भाव ना हो।
অর্থ : ಭಾವಹೀನವಾದ ಮತ್ತು ಏರು ಧ್ವನಿಯಿಲ್ಲದಂತಹ
উদাহরণ : ಅವನು ಭಾವಹೀನವಾದ ಸ್ವರದಿಂದ ಉತ್ತರವನ್ನು ನೀಡಿದನು.
সমার্থক : ಭಾವಹೀನವಾದ, ಭಾವಹೀನವಾದಂತ, ಭಾವಹೀನವಾದಂತಹ
অন্যান্য ভাষায় অনুবাদ :हिन्दी English
भावहीन और उतार चढ़ाव रहित।
Not showing abrupt variations.
ইনস্টল