অর্থ : ಗಂಡನ ಅಣ್ಣ
উদাহরণ :
ಸೀತಾಳ ಭಾವ ಸಾಗುವಳಿಯನ್ನು ಮಾಡುತ್ತಾರೆ.
অন্যান্য ভাষায় অনুবাদ :
A brother by marriage.
brother-in-lawঅর্থ : ಸಹೋದರಿಯ ಗಂಡ
উদাহরণ :
ಮೋಹನನು ಸೋಹನನ ಭಾವ.
সমার্থক : ಗಂಡನ ಅಣ್ಣ, ಸಹೋದರಿಯ ಗಂಡ
অন্যান্য ভাষায় অনুবাদ :
A brother by marriage.
brother-in-lawঅর্থ : ಆ ಅಭಿಪ್ರಾಯ ಅಥವಾ ಆಶಯ, ಯಾವ ಶಬ್ಧ, ಪದ ಅಥವಾ ವಾಕ್ಯ ಈ ಎಲ್ಲದರಲ್ಲೂ ಹುಡುಕಿ ತೆಗೆಯುವುದು ಮತ್ತು ಯಾರಲ್ಲಿ ಜ್ಞಾನತಿಳುವಳಿಕೆಯನ್ನು ವೃದ್ಧಿಗೊಳಿಸುವುದಕ್ಕಾಗಿ ಲೋಕದಲ್ಲಿ ಪ್ರಚಲಿತವಾಗಿರುವ ಶಬ್ಧ ಅಥವಾ ಪದ
উদাহরণ :
ಒಂದೊಂದು ಸಲ ಸೂರದಾಸರ ಪದಗಳ ಅರ್ಥವನ್ನು ಹುಡುಕುವುದು ತುಂಬಾ ಕಷ್ಟವಾಗುತ್ತದೆ.
সমার্থক : ಅಂರ್ತಭಾವ, ಅಭಿಪ್ರಾಯ, ಅರ್ಥ, ಆಶಯ, ಆಸಯ, ಉದ್ದೇಶ, ತಾತ್ಪರ್ಯ, ಸಂಬಂಧ
অন্যান্য ভাষায় অনুবাদ :
অর্থ : ದೊಡ್ಡ ಅಕ್ಕನ ಗಂಡ
উদাহরণ :
ನನ್ನ ಭಾವ ಒಬ್ಬ ಒಳ್ಳೆಯ ಮನಸ್ಸುಳ್ಳ ವ್ಯಕ್ತಿ.
সমার্থক : ಗಂಡನ ಅಣ್ಣ, ಸೋದರಿಯ ಗಂಡ
অন্যান্য ভাষায় অনুবাদ :
A brother by marriage.
brother-in-lawঅর্থ : ಈ ವಿಚಾರವನ್ನು ಪೂರ್ತಿ ಮಾಡುವುದಕ್ಕೋಸ್ಕರ ಯಾವುದಾದರೂ ಕೆಲಸವನ್ನು ಮಾಡುವುದು
উদাহরণ :
ಈ ಕೆಲಸ ಮಾಡುವುದರ ಹಿಂದಿರುವ ಉದ್ದೇಶವೇನು?
সমার্থক : ಅಭಿಪ್ರಾಯ, ಆಶಯ, ಆಸೆ, ಇಂಗಿತ, ಇಚ್ಛೆ, ಉದ್ದೇಶ, ಪ್ರಯೋಜನ, ಬಯಕೆ, ಬೇಡಿಕೆ
অন্যান্য ভাষায় অনুবাদ :
वह विचार जिसे पूरा करने के लिए कोई काम किया जाए।
इस काम को करने के पीछे आपका क्या उद्देश्य है?