পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಭಾಜ್ಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಭಾಜ್ಯ   ನಾಮಪದ

অর্থ : ಒಂದು ಸಂಖ್ಯೆಯನ್ನು ಮತ್ತೊಂದು ಸಂಖ್ಯೆಯಿಂದ ಭಾಗಿಸುವುದು

উদাহরণ : ಇರುವ ಇಪ್ಪತ್ತು ರೂಗಳಲ್ಲಿ ಮೂವರಿಗೆ ಭಾಗಾಕಾರ ಮಾಡಿ ಸಮಾನವಾಗಿ ಹಂಚಲಾಯಿತು.

সমার্থক : ಭಾಗಾಕಾರ


অন্যান্য ভাষায় অনুবাদ :

किसी संख्या से दूसरी संख्या को भाग देने की क्रिया।

आज गणित की कक्षा में भाग कर्म सिखाया जायेगा।
तकसीम, तक़सीम, तक़्सीम, तक्सीम, भाग, भाग कर्म, विभाजन

An arithmetic operation that is the inverse of multiplication. The quotient of two numbers is computed.

division

অর্থ : ಭಾಗಿಸಲ್ಪಡುವಂತಹ ಸಂಖ್ಯೆ

উদাহরণ : ಭಾಜಕದಿಂದ ಭಾಜ್ಯ ಸಂಖ್ಯೆಯನ್ನು ಭಾಗಿಸಿದ ಮೇಲೆ ನಾಲ್ಕು ಶೇಷವಾಗಿ ಬಂತು

সমার্থক : ಭಾಜ್ಯ ಸಂಖ್ಯೆ


অন্যান্য ভাষায় অনুবাদ :

वह संख्या या राशि जिसमें भाजक अंक या संख्या से भाग दिया जाता है।

विभाज्य संख्या में विभाजक संख्या से भाग करने पर भागफल चार आया।
भाज्य, विभाज्य, विभाज्य संख्या

A number to be divided by another number.

dividend

ಭಾಜ್ಯ   ಗುಣವಾಚಕ

অর্থ : ಯಾವುದನ್ನು ಭಾಗಿಸಲಾಗುತ್ತದೆಯೋ

উদাহরণ : ನಾಲ್ಕು ಎರಡರಿಂದ ವಿಭಾಜ್ಯವಾಗುತ್ತದೆ.

সমার্থক : ಭಾಗಿಸಲಾಗುವ, ಭಾಗಿಸಲಾಗುವಂತ, ಭಾಗಿಸಲಾಗುವಂತಹ, ಭಾಗಿಸಲಾದ, ಭಾಗಿಸಲಾದಂತ, ಭಾಗಿಸಲಾದಂತಹ, ಭಾಗಿಸುವಂತ, ಭಾಗಿಸುವಂತಹ, ಭಾಜ್ಯವಾಗುವ, ಭಾಜ್ಯವಾಗುವಂತ, ಭಾಜ್ಯವಾಗುವಂತಹ, ಭಾಜ್ಯವಾದ, ಭಾಜ್ಯವಾದಂತ, ಭಾಜ್ಯವಾದಂತಹ, ವಿಭಾಜ್ಯ, ವಿಭಾಜ್ಯವಾಗುಂತಹ, ವಿಭಾಜ್ಯವಾಗುವ, ವಿಭಾಜ್ಯವಾಗುವಂತ, ವಿಭಾಜ್ಯವಾದ, ವಿಭಾಜ್ಯವಾದಂತ, ವಿಭಾಜ್ಯವಾದಂತಹ


অন্যান্য ভাষায় অনুবাদ :

जिसका विभाग किया जा सके या जिसे बाँटा जा सके।

चार दो से विभाज्य है।
भाज्य, विभाजनीय, विभाज्य

Capable of being or liable to be divided or separated.

Even numbers are divisible by two.
The Americans fought a bloody war to prove that their nation is not divisible.
divisible