অর্থ : ಸಾಹಿತ್ಯ, ಕೃತಿ ಅಥವಾ ಪುರಾಣದ ಸಂಗತಿಯ ಒಳಗಿನ ವಿಷಯಾನುಸಾರ ಅಥವಾ ಭಿನ್ನತೆಯನ್ನು ಗುರುತಿಸುವ ಉಪ ವಿಭಾಗಗಳನ್ನು ಗುರುತಿಸುವ ಕ್ರಮ
উদাহরণ :
ಮಹಭಾರತದ ಹತ್ತನೆ ಅನುಚ್ಛೇದದಲ್ಲಿ ಕೃಷ್ಣನ ನಾನಾವತಾರಗಳ ವರ್ಣನೆ ಇದೆ.
সমার্থক : ಅನುಚ್ಛೇದ, ಆಶ್ವಾಸ, ಖಾಂಡ, ಪರ್ವ, ಸರ್ಗ
অন্যান্য ভাষায় অনুবাদ :
किसी साहित्यिक पुस्तक,विवेचन आदि के किसी प्रकरण के अन्तर्गत वह विशिष्ट विभाग जिसमें किसी एक विषय या उसके किसी अंग का विवेचन होता है।
इस अनुच्छेद में भगवान राम के जन्म का अद्भुत वर्णन किया गया है।A self-contained part of a larger composition (written or musical).
He always turns first to the business section.অর্থ : ಬೇರೆ-ಬೇರೆ ಭಾಗಗಳನ್ನಾಗಿ ಮಾಡುವ ಕ್ರಿಯೆ
উদাহরণ :
ರಾಮನು ತನ್ನ ಅಸ್ತಿಯನ್ನು ಇಬ್ಬರು ಮಕ್ಕಳಿಗೂ ಭಾಗ ಮಾಡಿ ಕೊಟ್ಟನು
সমার্থক : ಪಾಲು, ಭಾಜನೆ, ವಿಭಾಜನೆ
অন্যান্য ভাষায় অনুবাদ :
The act of dividing or partitioning. Separation by the creation of a boundary that divides or keeps apart.
division, partition, partitioning, sectionalisation, sectionalization, segmentationঅর্থ : ಆ ಅಂಗ ಅಥವಾ ಅವಯವದಿಂದ ಯಾವುದೋ ಒಂದು ವಸ್ತು ಮಾಡಲಾಗಿದೆ
উদাহরণ :
ಇದರ ಮುಂದಿನ ಚರಣದಲ್ಲಿ ನಾವು ಒಂದು ನಾಟಕವನ್ನು ಮಾಡಿ ತೋರಿಸುತ್ತೇವೆ
অন্যান্য ভাষায় অনুবাদ :
Something determined in relation to something that includes it.
He wanted to feel a part of something bigger than himself.অর্থ : ಭೂಮಿಯ ವೃತ್ತದ ನಾಲ್ಕು ಭಾಗಗಳು ಅಥವಾ ಚಲಿಸುವ ಕಾಯವು ಅನುಸರಿಸುವ ಮಾರ್ಗ ಅಥವಾ ಪಥ
উদাহরণ :
ನಮ್ಮ ಮನೆ ಉತ್ತರ ದಿಕ್ಕಿಗೆ ಇದೆ.
অন্যান্য ভাষায় অনুবাদ :
The spatial relation between something and the course along which it points or moves.
He checked the direction and velocity of the wind.অর্থ : ಗಣಿತದಲ್ಲಿರುವ ಭಿನ್ನ ಸಂಖ್ಯೆಯಲ್ಲಿ ಮೇಲೆನ ಸಂಖ್ಯೆಯು ಪ್ರತಿಯೊಂದು ಭಾಗದ ಜ್ಞಾನ ನೀಡುವುದು
উদাহরণ :
ಈ ದಿನ ಗಣಿತದಲ್ಲಿ ಗುರುಗಳು ಭಾಗ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ತರಹದ ಲೆಕ್ಕಗಳನ್ನು ಹೇಳಿಕೊಟ್ಟರು
সমার্থক : ಭಾಗಿಸುವ ಸಂಖ್ಯೆ
অন্যান্য ভাষায় অনুবাদ :
गणित के अंतर्गत भिन्न संख्या में ऊपर वाली संख्या जो हर के भागों का बोध कराती है।
आज गणित के घंटे में गुरुजी ने अंश और हर संबंधी बातों को बताया।The dividend of a fraction.
numerator