অর্থ : ಸಂಸಾರದ ಜಗಳ-ರಗಳೆ ಅಥವಾ ಸಂಸಾರದ ಮೋಹ ಅಥವಾ ಪಾಶ
উদাহরণ :
ಅವನು ಸಂಸಾರದ ಭವಸಾಗರದಿಂದ ದೂರ ಉಳಿಯಲು ಯುವಕನಾಗಿದ್ದಾಗಲೆ ಸಂನ್ಯಾಸ ಸ್ವೀಕರಿಸಿದ.
অন্যান্য ভাষায় অনুবাদ :
অর্থ : ಸಂಸಾರವೆಂಬ ಸಾಗರ
উদাহরণ :
ನಿಜವಾದ ಗುರುಗಳು ಮಾತ್ರ ನಮ್ಮನ್ನು ಭವಸಾಗರದಿಂದ ದಾಟಿಸಬಲ್ಲರು
অন্যান্য ভাষায় অনুবাদ :
The concerns of this life as distinguished from heaven and the afterlife.
They consider the church to be independent of the world.