অর্থ : ಯಾವುದೋ ಕಾರಣಕ್ಕೆ ಭಯಗೊಂಡ ಸ್ಥಿತಿಯಲ್ಲಿ ಇರುವ ಸ್ಥಿತಿ
উদাহরণ :
ಆಕಸ್ಮಿಕವಾಗಿ ಕಾಡಿನಿಂದ ಹಳ್ಳಿಗೆ ಸಿಂಹವೊಂದು ತಪ್ಪಿಸಿಕೊಂಡು ಬಂದ ಕಾರಣ ಊರಿಗೇ ಊರೇ ಆತಂಕಿತ ಸ್ಥಿತಿಯಲ್ಲಿದೆ.
সমার্থক : ಆತಂಕಿತ, ಆತಂಕಿತವಾದ, ಆತಂಕಿತವಾದಂತ, ಆತಂಕಿತವಾದಂತಹ, ಭಯಗ್ರಸ್ತ, ಭಯಗ್ರಸ್ತನಾದ, ಭಯಗ್ರಸ್ತನಾದಂತಹ
অন্যান্য ভাষায় অনুবাদ :