অর্থ : ಹೆದರಿಕೆಯ ಅಥವಾ ಬೆದರಿಕೆಯ ಕ್ರಿಯೆ ಅಥವಾ ಭಾವ
উদাহরণ :
ಹೆಂಡತಿಯ ಬೆದರಿಕೆಯಿಂದ ಹೆದರಿ ಮೋಹನನು ಮನೆಯನ್ನು ಬಿಟ್ಟು ಓಡಿಹೋದ.
সমার্থক : ಅಂಜಿಕೆ, ಅಪಮಾನ, ಗದರಿಕೆ, ತಿರಸ್ಕಾರ, ನಿಂದೆ, ನಿಯಂತ್ರಣ, ಬಿರುಸು ಮಾತು, ಬೆದರಿಕೆ, ಮೂದಲಿಸುವಿಕೆ, ಹೆದರಿಕೆ
অন্যান্য ভাষায় অনুবাদ :
A severe scolding.
bawling out, castigation, chewing out, dressing down, earful, going-over, upbraidingঅর্থ : ಬೇಸರ ಪಡುವ ಅಥವಾ ಯಾವುದೇ ಕೆಲಸದಲ್ಲಿ ಮನಸ್ಸು ಮಾಡದೆ ಇರುವ ಅವಸ್ಥೆ ಅಥವಾ ಭಾವನೆ
উদাহরণ :
ಅವಳ ಮುಖದಲ್ಲಿ ಉದಾಸೀನತೆ ಎದ್ದು ಕಾಣುತ್ತಿತ್ತು.
সমার্থক : ಅಸಂತುಷ್ಟ, ಅಸಂತೋಷ, ಆತಂಕ, ಉದಾಸೀನತೆ, ಖಿನ್ನತೆ, ಖೇದ, ದುಃಖ, ಪರಿತಾಪ, ಪೇಚಾಟ, ಬೇಜಾರು, ಬೇನೆ, ಬೇಸರ, ವಿರಕ್ತಿ, ವ್ಯಥೆ, ಸಂಕಟ
অন্যান্য ভাষায় অনুবাদ :
उदास होने की अवस्था या भाव।
उसके चेहरे पर उदासी छायी हुई थी।অর্থ : ಅನಿಷ್ಟ ಆಗುವುದರಿಂದ ಮನಸ್ಸಿನಲ್ಲಿ ಮೂಡುವ ಕಲ್ಪನೆ
উদাহরণ :
ಯಾವುದೋ ದುರ್ಘಟನೆ ನಡೆಯುವುದೆಂದು ಅವಳಿಗೆ ಅನುಮಾನವಿತ್ತು ಭಯವಾಗುತ್ತಿತ್ತು.
সমার্থক : ಅನುಮಾನ, ಅಪನಂಬಿಕೆ, ಆತಂಕ, ಆಶಂಕೆ, ಗುಮಾನಿ, ದಿಗಿಲು, ಶಂಕೆ, ಸಂಕಟ, ಸಂದೇಹ, ಸಂಶಯ
অন্যান্য ভাষায় অনুবাদ :
Fearful expectation or anticipation.
The student looked around the examination room with apprehension.অর্থ : ವಿಪ್ಪತ್ತು ಅಥವಾ ಅನಿಷ್ಟ ಭಯದಿಂದ ಮನಸ್ಸಿನಲ್ಲಿ ಉತ್ಪತ್ತಿಯಾಗುವ ಮನಸ್ಸಿನ ಬದಲಾವಣೆ ಅಥವಾ ಭಾವ
উদাহরণ :
ಗುಜರಾತಿನ ಸಾಂಪ್ರದಾಯಿಕ ದಂಗೆಗಳು ಜನರ ಮನಸ್ಸಿನಲ್ಲಿ ಭಯವನ್ನು ಉಂಟುಮಾಡಿತ್ತು.
সমার্থক : ಅಂಜಿಕೆ, ಅಂಜು, ಅಂಜುಬುರುಕುತನ, ಅಚ್ಚಳಿಸು, ಅಜನಿಸು, ಅಡಲು, ಅದುರು, ಅಧೀರ, ಅಧೀರತೆ, ಅಳುಕ, ಅವಾಕ್ಕಾಗು, ಎದೆಗುಂದಿಸು, ಎದೆಗೆಡಿಸು, ಕಕ್ಕಾಬಿಕ್ಕಿಯಾಗು, ಗಾಬರಿ, ಗಾಬರಿಯಾಗು, ತ್ರಾಸ, ದಿಗಿಲು ಬೀಳಿಸು, ಧೃತಿಗೆಡಿಸು, ಪ್ರತಭೀತಿ, ಬೆಚ್ಚಿಬೀಳು, ಬೆದರಿಸು, ಬೆದರು, ಭಯಗೊಳಿಸು, ಭೀತಿ, ಭೀತಿಗೊಳಿಸು, ಮಹಾಭಯ, ಶಂಕೆ, ಸಂಶಯ, ಹೆದರಿಕೆ
অন্যান্য ভাষায় অনুবাদ :
An emotion experienced in anticipation of some specific pain or danger (usually accompanied by a desire to flee or fight).
fear, fearfulness, fright