অর্থ : ರಾಜ ಭಗೀರಥನ ತಪ್ಪಸ್ಸಿನ ಸಮಾನ ತುಂಬಾ ದೊಡ್ಡದಾದ ಅಥವಾ ವಿಶಾಲವಾದ
উদাহরণ :
ಗಂಗೆಯು ಮಲಿನವಾಗುತ್ತಿರುವುದನ್ನು ತಪ್ಪಿಸಲು ಭಗೀರಥ ಪ್ರಯತ್ನ ಮಾಡುವುದು ತುಂಬಾ ಅವಶ್ಯಕವಾಗಿದೆ.
সমার্থক : ಭಗೀರಥದ, ಭಗೀರಥವಾದಂತ, ಭಗೀರಥವಾದಂತಹ, ಭಾಗೀರಥದ
অন্যান্য ভাষায় অনুবাদ :