পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಭಕ್ತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಭಕ್ತ   ನಾಮಪದ

অর্থ : ಯಾವುದೋ ಒಂದನ್ನು ದೇವರೆಂದು ನಂಬಿ ಅದರ ಆರಾಧನೆಯನ್ನು ಮಾಡುವವ ಅಥವಾ ಅದನ್ನು ಪರಮ ಮಹಾತ್ಮ ಅಥವಾ ಪರಮಶ್ರೇಷ್ಠ ಎಂದು ನಂಬುವವ

উদাহরণ : ಅವನು ಗಾಂಧೀಜಿಯ ಭಕ್ತ ಗಾಂಧೀಜಿ ಅಹಿಂಸೆಯ ಪೂಜಾರಿ.

সমার্থক : ಅನುರಾಗಿ, ಅರ್ಚಕ, ಆರಾಧಕ, ಆರಾಧನೆಮಾಡುವವ, ಉಪಾಸಕ, ಉಪಾಸನೆಮಾಡುವವ, ಪೂಜಾರಿ, ಪೂಜಿತ, ಪೂಜಿಸುವವನು, ಭಕ್ತಿಯುಳ್ಳವ, ವಿಭಾಜಿಸಿದ, ಸೇವಕ


অন্যান্য ভাষায় অনুবাদ :

किसी को देवतुल्य मानकर उसकी भक्ति करनेवाला या उसका परम महत्त्व माननेवाला व्यक्ति।

वह गांधीजी का भक्त है।
गाँधीजी अहिंसा के पुजारी थे।
उपासक, पुजारी, पुजेरी, भक्त

An ardent follower and admirer.

buff, devotee, fan, lover

অর্থ : ದೇವಿ-ದೇವರು ಅಥವಾ ಈಶ್ವರನ ಮೇಲೆ ಪ್ರತಿಯೊಬ್ಬರು ಹೊಂದಿರುವಂತಹ ವಿಶೇಷ ಪ್ರೇಮ

উদাহরণ : ಪ್ರತಿಯೊಬ್ಬರು ಈಶ್ವರನ ಭಕ್ತರಾಗಬೇಕು

সমার্থক : ಆರಾಧನೆ ಮಾಡುವವನು, ಉಪಾಸನೆ ಮಾಡುವವನು, ಪೂಜಿಸುವವನು


অন্যান্য ভাষায় অনুবাদ :

देवी-देवता या ईश्वर के प्रति होने वाला विशेष प्रेम।

ईश्वर के प्रति भक्ति होनी चाहिए।
भक्ति

(Hinduism) loving devotion to a deity leading to salvation and nirvana. Open to all persons independent of caste or sex.

bhakti

অর্থ : ದೇವರನ್ನು ಭಕ್ತಿಯಿಂದ ಆರಾಧಿಸುವವ

উদাহরণ : ಅವನು ಹನುಮಂತನ ಭಕ್ತ

সমার্থক : ಆರಾದಕ, ಉಪಾಸಕ, ಔಪಾಸಕ, ಪೂಜಾರಿ, ಸೇವಕ


অন্যান্য ভাষায় অনুবাদ :

वह जो ईश्वर या देवता आदि की भक्ति करता है।

वह हनुमानजी का भक्त है।
उपासक, पुजारी, पुजेरी, प्रणत, भक्त, भगत, साधक, सेवक

One bound by vows to a religion or life of worship or service.

Monasteries of votaries.
votary

অর্থ : ಪೂಜೆ ಮಾಡುವ ವ್ಯಕ್ತಿ

উদাহরণ : ಯಾರು ಭಗವಂತನನ್ನು ನಿಜವಾಗಿ ಉಪಾಸನೆ ಮಾಡುವರೂ ಅವರು ಸಂಸಾರ ಜಂಜಾಟದಿಂದ ಮುಕ್ತಿಯನ್ನು ಪಡೆಯುವರು.

সমার্থক : ಆರಾದಕ, ಆರಾಧ್ಯ, ಉಪಾಸಕ, ಪೂಜಾರಿ


অন্যান্য ভাষায় অনুবাদ :

वह जो पूजा करता हो।

भगवान का सच्चा उपासक सांसारिक बंधनों से मुक्त हो जाता है।
अराधी, अवराधी, आराधक, आराधी, उपासक, पुजारी, पुजेरी, पुजैया, पूजक, पूजयिता, भक्त

Someone who prays to God.

prayer, supplicant