অর্থ : ಯಾವುದಾದರೂ ವಿಷಯದ ಜ್ಞಾನ ಅಥವಾ ಗುಣ ಇತ್ಯಾದಿಗಳ ದೊಡ್ಡ ಆಗರ
উদাহরণ :
ಸಂತ ಕಬೀರರು ಜ್ಞಾನದ ಭಂಡಾರವಾಗಿದ್ದರು
সমার্থক : ಸಾಗರ
অন্যান্য ভাষায় অনুবাদ :
অর্থ : ಯಾವುದೇ ವಸ್ತು ಅಥವಾ ಸರಕುಗಳನ್ನು ಸಂಗ್ರಹಿಸುವ ಸ್ಥಳ ಅಥವಾ ಕೋಣೆ
উদাহরণ :
ಈ ಉಗ್ರಾಣದಲ್ಲಿ ರಾಸಾಯನಿಕ ಗೊಬ್ಬರವನ್ನು ಸಂಗ್ರಹಿಸಲಾಗಿದೆ.
সমার্থক : ಉಗ್ರಾಣ, ದಾಸ್ತಾನು ಕೊಠಡಿ
অন্যান্য ভাষায় অনুবাদ :
किसी संरचना का वह क्षेत्र जहाँ वस्तुएँ आदि संग्रह या इकट्ठी की जाती हैं।
यह गोदाम खाद्य सामग्री रखने के लिए उपयुक्त है।A depository for goods.
Storehouses were built close to the docks.অর্থ : ದನ, ಬಂಗಾರ ನಗ ನಾಣ್ಯ ಮುಂತಾದ ಅಮೂಲ್ಯ ವಸ್ತುಗಳ ಸಂಗ್ರಹ
উদাহরণ :
ಅಜ್ಜನ ಭಂಡಾರ ಅಮೂಲ್ಯ ವಸ್ತುಗಳಿಂದ ತುಂಬಿದೆ.
অন্যান্য ভাষায় অনুবাদ :
অর্থ : ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸಿಡುವ ಸ್ಥಳ
উদাহরণ :
ಬರಗಾಲದ ಸಂದರ್ಭದಲ್ಲಿ ರಾಜ ರಾಜ್ಯದ ಬೊಕ್ಕಸದಲ್ಲಿರುವ ಸಕಲ ಸಂಪತ್ತನ್ನೂ ಜನರಿಗೆ ಹಂಚಿದ.
অন্যান্য ভাষায় অনুবাদ :
অর্থ : ಅಮೂಲ್ಯವಾದ ಯಾವುದೇ ವಸ್ತು ಅಥವಾ ಸಂಗತಿಯನ್ನು ಶೇಖರಿಸಿಡುವ ಮನೆ ಅಥವಾ ಕಟ್ಟಡ
উদাহরণ :
ಕಳ್ಳರು ಕೋಶಾಗಾರವನ್ನು ಕೊಳ್ಳೆ ಹೊಡೆದರು.
সমার্থক : ಕೋಶಾಗಾರ
অন্যান্য ভাষায় অনুবাদ :
A storehouse for treasures.
treasure houseঅর্থ : ವಸ್ತು, ಸಾಮಗ್ರಿ, ಸಾಮಾನುಗಳನ್ನು ಇಡುವ ಕೊಠಡಿ
উদাহরণ :
ಭಂಡಾರದಲ್ಲಿ ಇಲಿಗಳು ಹೇರಳವಾಗಿದೆ.
সমার্থক : ಕೋಠಿ, ಕೋಶ, ಖಜಾನೆ, ಗೋಡೋನು, ಗೋಡೌನ, ಧಾನ್ಯವಿಡುವ ಕೋಣೆ, ಬೊಕ್ಕಸ, ಭಂಡಾರದ ಗುಹೆ, ಭಂಡಾರದ ಮನೆ, ವಖಾರ, ಸಕರು ಇಡುವ ದೊಡ್ಡ ಸ್ಥಳ
অন্যান্য ভাষায় অনুবাদ :