অর্থ : ನಿಲ್ಲುವ, ಕೂರುವ ಇತ್ಯಾದಿ ದೇಹದ ನಿಲುವಿಗೆ ಸಂಬಂಧಿಸಿದ ಸ್ಥಿತಿ
উদাহরণ :
ಈ ಚಿತ್ರದಲ್ಲಿ ಮಹಾರಾಜನ ಭಂಗಿ ಅವನ ಗಾಂಭೀರ್ಯವನ್ನು ತೋರಿಸುತ್ತಿದೆ
অন্যান্য ভাষায় অনুবাদ :
অর্থ : ಒಂದು ರೀತಿಯ ಗಿಡದ ಎಲೆ ಸೇವಿಸುವುದರಿಂದ ನಶೆ ಏರುತ್ತದೆ
উদাহরণ :
ಹೋಳಿಯ ದಿನದಂದು ಶ್ಯಾಮನು ಭಂಗಿಯ ಶರಬತ್ತನ್ನು ಕುಡಿದಿದ್ದನು.
সমার্থক : ಭಂಗಿ ಸೊಪ್ಪು
অন্যান্য ভাষায় অনুবাদ :
A preparation of the leaves and flowers of the hemp plant. Much used in India.
bhangঅর্থ : ಮತ್ತೇರಿಸುವ ಅಥವಾ ಅಮಲು ಭರಿಸುವ ಒಂದು ಪ್ರಕಾರದ ಗಾಂಜಾ ಗಿಡದಿಂದ ತಯಾರಿಸಿದ ಪದಾರ್ಥ
উদাহরণ :
ಸಾಧುಗಳು ಭಂಗಿ ಸೇದುತ್ತಾರೆ.
সমার্থক : ಗಾಂಜಾ
অন্যান্য ভাষায় অনুবাদ :
অর্থ : ಶೌಚಾಲಯ ಮುಂತಾದವುಗಳನ್ನು ಸ್ವಚ್ಚ ಮಾಡುವವರು
উদাহরণ :
ಜಾಡ ಮಾಲಿ ಶೌಚಾಲಯವನ್ನು ಸರಿಯಾಗಿ ಸ್ವಚ್ಚ ಮಾಡಿಯೆ ಇಲ್ಲ.
সমার্থক : ಜಾಡ ಮಾಲಿ, ಶೌಚಾಲಯ ಸ್ವಚ್ಚ ಮಾಡುವವಳು
অন্যান্য ভাষায় অনুবাদ :
An employee who sweeps (floors or streets etc.).
sweeper