পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬೋಳು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬೋಳು   ಗುಣವಾಚಕ

অর্থ : ತಲೆಯಲ್ಲಿ ಕೂದಲ್ಲಿಲ್ಲದೆ ಇರುವುದು ಅಥವಾ ತಲೆಯ ಕೂದಲು ಉದುರುವ ರೋಗದಿಂದಾಗಿ ಹೆಚ್ಚಿನ ಕೂದಲು ಉದುರಿ ಸ್ವಲ್ಪ ಕೂದಲು ಮಾತ್ರ ಉಳಿದಿರುವ ಸ್ಥಿತಿ

উদাহরণ : ಬೋಳು ತಲೆಯ ವ್ಯಕ್ತಿ ಕೃತಕವಾಗಿ ಕೂದಲು ಬೆಳೆಸುವ ಪ್ರಯೋಗಕ್ಕೆ ಒಳಗಾಗಿದ್ದಾನೆ.

সমার্থক : ಕೂದಲಿಲ್ಲದ, ಕೂದಲಿಲ್ಲದಂತ, ಕೂದಲಿಲ್ಲದಂತಹ, ಕೇಶರಹಿತ, ಕೇಶರಹಿತವಾದ, ಕೇಶರಹಿತವಾದಂತ, ಕೇಶರಹಿತವಾದಂತಹ, ಬಕ್ಕ, ಬಕ್ಕನಾದ, ಬಕ್ಕನಾದಂತ, ಬಕ್ಕನಾದಂತಹ, ಬೋಳಾದ, ಬೋಳಾದಂತ, ಬೋಳಾದಂತಹ, ವಿಕೇಶಿ, ವಿಕೇಶಿಯಾದ, ವಿಕೇಶಿಯಾದಂತ, ವಿಕೇಶಿಯಾದಂತಹ


অন্যান্য ভাষায় অনুবাদ :

जिसके सिर के बाल झड़ गये हों।

कुछ गंजे व्यक्ति कृत्रिम बाल का प्रयोग करते हैं।
केशहीन, खल्वाट, गंजा, गंजू, चँदला, चंदला, टकला, टक्कल, विकेश

Lacking hair on all or most of the scalp.

A bald pate.
A bald-headed gentleman.
bald, bald-headed, bald-pated

অর্থ : ತಲೆಯಲ್ಲಿ ಕೂದಲು ಇಲ್ಲದಿರುವುದು

উদাহরণ : ಒಬ್ಬ ಬೋಳು ವ್ಯಕ್ತಿಯನ್ನು ನೋಡಿ ಮಕ್ಕಳು ನಗಾಡುತ್ತಿದ್ದವು.

সমার্থক : ಕೂದಲಿಲ್ಲದ ತಲೆಯ, ಮುಂಡಾ


অন্যান্য ভাষায় অনুবাদ :

जिसके सिर के बाल मूड़ गए हों।

वह मुंडे व्यक्ति के सर पर बार-बार मार रहा था।
केशहीन, मुंडा, मुड़ा हुआ

Having no hair or fur.

A Mexican Hairless is about the size of a fox terrier and hairless except for a tufts on the head and tail.
hairless

অর্থ : ಯಾವುದೋ ಒಂದು ವಸ್ತುವಿನ ಮೇಲ್ಭಾಗವು ಕಾರಣಾಂತರದಿಂದ ಇಲ್ಲದೆ ಇರುವುದು (ವಿಶೇಷವಾಗಿ ಲಕ್ಷಣವಾಗಿ ಕಾಣವ)

উদাহরণ : ಬಿರುಗಾಳಿಯ ಕಾರಣದಿಂದ ಇಡೀ ಕಾಡೇ ಬೋಳಾಗಿ ಹೋಯಿತು.


অন্যান্য ভাষায় অনুবাদ :

जिसके सबसे ऊपर का भाग, वस्तु आदि (विशेषकर शोभा देने वाला) किसी कारण से न हो।

आँधी के कारण पूरा जंगल ठूँठ हो गया।
गर्मी के दिनों में यह पर्वत ठूँठ हो जाता है।
ठूँठ, ठूंठ