পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬೊಜ್ಜು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬೊಜ್ಜು   ನಾಮಪದ

অর্থ : ಹೊಟ್ಟೆಯು ಉಬ್ಬಿ ಮುಂದಕ್ಕೆ ಬಂದು ಜೋಲಾಡುವ ಭಾಗ

উদাহরণ : ದಿನವೂ ವ್ಯಾಯಾಮು ಮಾಡುವುದರಿಂದ ಬೊಜ್ಜನ್ನು ತಡೆಗಟ್ಟಬಹುದು.


অন্যান্য ভাষায় অনুবাদ :

फूले हुए पेट का आगे बढ़ा या निकला हुआ भाग।

तोंद को व्यायाम तथा संयमित भोजन से दबाया जा सकता है।
तोंद, थौंद, दूँद, नाभि-कंटक, नाभि-गुलक, नाभि-गोलक, नाभिकंटक, नाभिगुलक, नाभिगोलक

A protruding abdomen.

belly, paunch

অর্থ : ದಪ್ಪಗಾಗುವ ಸ್ಥಿತಿ ಅಥವಾ ಭಾವನೆ

উদাহরণ : ತುಂಬಾ ದಪ್ಪವಿದ್ದ ಕಾರಣ ಅಖಿಲೇಷನಿಗೆ ಕೂರಲು ನಿಲ್ಲಲು ಕಷ್ಟವಾಗುತ್ತಿತ್ತು

সমার্থক : ದಪ್ಪ, ಸ್ಥೂಲ


অন্যান্য ভাষায় অনুবাদ :

मोटे होने की अवस्था या भाव।

अधिक मोटापे के कारण अखिलेश को उठने-बैठने में परेशानी होती है।
मुटाई, मुटापा, मोटाई, मोटापन, मोटापा, स्थूलता

More than average fatness.

corpulency, fleshiness, obesity

ಬೊಜ್ಜು   ಗುಣವಾಚಕ

অর্থ : ದೊಡ್ಡ ಹೊಟ್ಟೆಯ ಅಥವಾ ಯಾರಿಗೆ ಬೊಜ್ಜಿದೆಯೋ ಅಥವಾ ಯಾರ ಹೊಟ್ಟೆ ಮುಂದೆ ಬಂದಿದೆಯೋ

উদাহরণ : ಹೊಟ್ಟೆ ಮುಂದೆ ಬಂದಂತಹ ವ್ಯಕ್ತಿಗಳು ನಿಯಮಿತವಾದ ವ್ಯಾಯಾಮವನ್ನು ಮಾಡಬೇಕು.

সমার্থক : ಡೊಳ್ಳುಹೊಟ್ಟೆಯ, ಬೊಜ್ಜು ಹೊಟ್ಟೆ, ಬೊಜ್ಜೊಟ್ಟೆ, ಮುಂದೆ ಬಂದ ಹೊಟ್ಟೆ, ಮುಂದೆ ಬಂದಂತ ಹೊಟ್ಟೆ, ಮುಂದೆ ಬಂದಂತಹ ಹೊಟ್ಟೆ, ಹೊಟ್ಟೆ ಮುಂದೆ ಬಂದ, ಹೊಟ್ಟೆ ಮುಂದೆ ಬಂದಂತ, ಹೊಟ್ಟೆ ಮುಂದೆ ಬಂದಂತಹ


অন্যান্য ভাষায় অনুবাদ :

बड़े पेटवाला या जिसे तोंद हो या जिसका पेट आगे को निकला हो।

बड़पेटे लोगों को नियमित व्यायाम करना चाहिए।
तोंदल, तोंदवाला, तोंदीला, तोंदू, तोंदूमल, तोंदेल, तोंदैला, पृथूदर, बड़पेटा

Having a prominent belly.

big-bellied, great bellied