পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬೈಗುಳ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬೈಗುಳ   ನಾಮಪದ

অর্থ : ಅಶುದ್ಧವಾದ ಮಾತಿನ ಮೂಲಕ ಕೋಪವನ್ನು ಅಥವಾ ಅಸಹನೆಯನ್ನು ವ್ಯಕ್ತಪಡಿಸುವುದು

উদাহরণ : ಬೈಗುಳ ಬಳಸಿ ನಿಂದಿಸುವುದು ತಪ್ಪು.

সমার্থক : ಕೆಟ್ಟ ಮಾತು, ದೂಷಣೆ, ನಿಂದನೆ, ಬಯ್ಯುವಿಕೆ


অন্যান্য ভাষায় অনুবাদ :

ऐसा शब्द जो व्याकरण या वर्तनी की दृष्टि से शुद्ध न हो।

भाषा की परीक्षा में अपशब्द के लिए अंक काटे जाते हैं।
अपशब्द, अशुद्ध शब्द

Abusive or venomous language used to express blame or censure or bitter deep-seated ill will.

invective, vitriol, vituperation

অর্থ : ವ್ಯಕ್ತಿ, ಅವನ ಕ್ರಿಯೆಗಳು, ಮೊದಲಾವುಗಳ ವಿರುದ್ಧ ಮಾಡುವ ಆಪಾದನೆಗೆ ಕಾರಣವಾಗುವ ಸಂದರ್ಭ, ವಿಷಯ

উদাহরণ : ಬಿತ್ತನೆ ಬೀಜಗಳ ವಿತರಣೆಯಲ್ಲಿ ವಿಳಂಬವಾದ ಕಾರಣ ರೈತರು ರೈತ ಸಂಪರ್ಕ ಕೇಂದ್ರದಲ್ಲಿ ಗಲಾಟೆ ಆರಂಭಿಸಿದ್ದಾರೆ.

সমার্থক : ಗಲಾಟೆ, ಜಗಳ


অন্যান্য ভাষায় অনুবাদ :

An angry dispute.

They had a quarrel.
They had words.
dustup, quarrel, row, run-in, words, wrangle

অর্থ : ಯಾವುದೋ ಅನುಚಿತ ಕೆಲಸಕ್ಕಾಗಿ ಕೆಟ್ಟದಾಗಿ ಮಾತನಾಡುವ ಕ್ರಿಯೆ

উদাহরণ : ಗಂಡನ ಬೈಗುಳದಿಂದ ರೋಸಿಹೋಗಿ ಹೆಂಡತಿ ಆತ್ಮಹತ್ಯೆಗೆ ಶರಣಾದಳು.

সমার্থক : ಗದರಿಕೆ, ಛೀಮಾರಿ, ತಿರಸ್ಕಾರ, ತೆಗಳಿಕೆ, ದೂಷಣೆ, ನಿಂದೆ, ಬೈಗಳು


অন্যান্য ভাষায় অনুবাদ :

किसी अनुचित कार्य के लिए बुरा भला कहने की क्रिया।

पति की भर्त्सना से आहत पत्नी ने आत्महत्या कर ली।
राजा ने भागे हुए सैनिक की भर्त्सना की।
राजा ने भागे हुए सैनिक को फटकार लगाई।
राजा ने भागे हुए सैनिक पर अपक्रोश किया।
अपक्रोश, फटकार, भर्त्सना

A mild rebuke or criticism.

Words of reproach.
reproach

অর্থ : ಪರಸ್ಪರ ಬೈದಾಡುವ ಕ್ರಿಯೆ

উদাহরণ : ಪರಸ್ಪರ ಅಪಶಬ್ದಗಳನ್ನಾಡುವುದರಿಂದ ಏನು ಪ್ರಯೋಜನ ಈ ಮಾತನ್ನು ಪ್ರೇಮದಿಂದ ಕೂತು ಬಿಡಿಸಬಹುದಲ್ಲವೆ.

সমার্থক : ಅಪಶಬ್ದಗಳನ್ನಾಡುವುದು, ಕೆಟ್ಟ ಮಾತು, ಬಯ್ದಾಟ


অন্যান্য ভাষায় অনুবাদ :

परस्पर गाली देने की क्रिया।

गाली-गलौज करने से क्या फायदा, इसी बात को प्रम से भी सुलझा सकते हैं।
ख़ुराफ़ात, खुराफात, गाली गलौज, गाली-गलौज, गालीगलौज, दुरालाप

A rude expression intended to offend or hurt.

When a student made a stupid mistake he spared them no abuse.
They yelled insults at the visiting team.
abuse, contumely, insult, revilement, vilification