অর্থ : ಗಟ್ಟಿಯಾದ ಹೊರಚಿಪ್ಪಿರುವ ಗುಂಡಗಿರುವ ಒಳಭಾಗದಲ್ಲಿ ಮೃದುವಾದ ತಿರುಳಿರುವ ಒಂದು ಬಗೆಯ ಫಲ
উদাহরণ :
ಬೇಲದಹಣ್ಣಿನ ರಸ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
সমার্থক : ಬೇಲದಹಣ್ಣು
অন্যান্য ভাষায় অনুবাদ :
অর্থ : ಬೇಲದ ಹಣ್ಣು ಮೇಲೆ ನೋಡಲು ಗಟ್ಟಿಯಾಗಿ ಒಳಗೆ ಮೆದುವಾದ ತಿರುಳನ್ನು ಹೊಂದಿರುತ್ತದೆ
উদাহরণ :
ಅಮ್ಮ ಬೇಲದದ ಹಣ್ಣಿನ ಪಾನಕ ಮಾಡುತ್ತಿದ್ದಾರೆ.
অন্যান্য ভাষায় অনুবাদ :