অর্থ : ಗಿಡ, ಮರ ಮುಂತಾದವುಗಳ ಒಂದು ಭಾಗವು ಭೂಮಿಯ ಒಳಗೆ ಇದ್ದು ಅದರಿಂದ ಅವಗಳಿಗೆ ನೀರು ಮತ್ತು ಆಹಾರ ದೊರೆಯುವುದು
উদাহরণ :
ಆರ್ಯುವೇದದಲ್ಲಿ ಹಲವಾರು ಬಗೆಯ ಬೇರುಗಳ ಮೇಲೆ ಪ್ರಯೋಗ ಮಾಡುವರು
অন্যান্য ভাষায় অনুবাদ :
অর্থ : ಯಾವುದಾದರು ಕೆಲಸದ ಆರಂಭದ ಭಾಗ
উদাহরণ :
ನಾವು ಈ ವಿಷಯದ ಮೂಲವನ್ನು ಪತ್ತೆ ಹಚ್ಚಲೇ ಬೇಕು.
সমার্থক : ನೆಲೆ, ಬುಡ, ಬುನಾದಿ, ಮೂಲ, ಹುಟ್ಟು
অন্যান্য ভাষায় অনুবাদ :
The fundamental assumptions from which something is begun or developed or calculated or explained.
The whole argument rested on a basis of conjecture.