অর্থ : ಶರೀರವನ್ನು ಅಸ್ವಸ್ಥಗೊಳಿಸುವ ಶರೀರಿಕ ಪ್ರಕ್ರಿಯೆ
উদাহরণ :
ದೊಡ್ಡ ದೊಡ್ಡ ವೈದ್ಯರಿಗೂ ಸಹ ಈ ರೋಗ ಲಕ್ಷಣವನ್ನು ಕಂಡುಹಿಡಿಯಲು ಆಗುತ್ತಿಲ್ಲ
অন্যান্য ভাষায় অনুবাদ :
অর্থ : ಬೇಸರ ಪಡುವ ಅಥವಾ ಯಾವುದೇ ಕೆಲಸದಲ್ಲಿ ಮನಸ್ಸು ಮಾಡದೆ ಇರುವ ಅವಸ್ಥೆ ಅಥವಾ ಭಾವನೆ
উদাহরণ :
ಅವಳ ಮುಖದಲ್ಲಿ ಉದಾಸೀನತೆ ಎದ್ದು ಕಾಣುತ್ತಿತ್ತು.
সমার্থক : ಅಸಂತುಷ್ಟ, ಅಸಂತೋಷ, ಆತಂಕ, ಉದಾಸೀನತೆ, ಖಿನ್ನತೆ, ಖೇದ, ದುಃಖ, ಪರಿತಾಪ, ಪೇಚಾಟ, ಬೇಜಾರು, ಬೇಸರ, ಭಯ, ವಿರಕ್ತಿ, ವ್ಯಥೆ, ಸಂಕಟ
অন্যান্য ভাষায় অনুবাদ :
उदास होने की अवस्था या भाव।
उसके चेहरे पर उदासी छायी हुई थी।