পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬೇತಾಳ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬೇತಾಳ   ನಾಮಪದ

অর্থ : ಶಿವ ಗಣಗಳಲ್ಲಿ ಒಂದು

উদাহরণ : ವಿಕ್ರಮಾಧಿತ್ಯ ಮತ್ತು ಬೇತಾಳನ ಕತೆಗಳು ತುಂಬಾ ರೋಚಕವಾಗಿದೆ.


অন্যান্য ভাষায় অনুবাদ :

शिव के गणों में से एक।

विक्रमादित्य और वैताल की कथाएँ बड़ी रोचक होती हैं।
बेताल, बैताल, वेताल, वैताल

An imaginary being of myth or fable.

mythical being

অর্থ : ಯಾರಾದರೂ ಮೃತವಾದ ವ್ಯಕ್ತಿಯ ಆತ್ಮದ ರೂಪ ಅದು ಮೋಕ್ಷ ಅಥವಾ ಮುಕ್ತಿಯು ದೊರೆಯದೆ ಇರುವುದರಿಂದ ಪ್ರಾಪ್ತವಾಗುವುದು ಮತ್ತು ಪ್ರಾಯಶಃ ಕಷ್ಟದಾಯಕ ಮತ್ತು ಅಮಂಗಳ ಕಾರ್ಯವನ್ನು ಮಾಡುತ್ತದೆ

উদাহরণ : ವಿಜ್ಞಾನಿಗಳು ಭೂತಗಳ ಅಸ್ತಿತ್ವವನ್ನು ನಂಬುವುದಿಲ್ಲನಿರಾಕರಿಸುತ್ತಾರೆ.

সমার্থক : ದೆವ್ವ, ಪಿಶಾಚಿ, ಪ್ರೇತ, ಭೂತ


অন্যান্য ভাষায় অনুবাদ :

किसी मृत व्यक्ति की आत्मा का वह रूप जो मोक्ष या मुक्ति के अभाव में उसे प्राप्त होता है और जिसमें वह प्रायः कष्टदायक और अमांगलिक कार्य करता है।

विज्ञान भूतों के अस्तित्व को नकारता है।
आसेब, छाया, जिन, पिशाच, प्रेत, बैताल, भूत, भूत-प्रेत, वैताल, सत्त्व, सत्व, साया

The visible disembodied soul of a dead person.

ghost