সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಬೇಡುವ ಕ್ರಿಯೆ ಅಥವಾ ಭಾವ
উদাহরণ : ಕೆಲವು ಜನರು ತಮ್ಮ ಬೇಡುವಿಕೆಯಿಂದಲೇ ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತಾರೆ.
অন্যান্য ভাষায় অনুবাদ :हिन्दी English
माँगने की क्रिया या भाव।
The verbal act of requesting.
অর্থ : ಬೇಡುವಿಕೆಯಿಂದ ದೊರೆಯುವ ಅಥವಾ ಕೊಡುವ ವಸ್ತು
উদাহরণ : ಕೆಲವರು ತಮ್ಮ ಬೇಡಿಕೆಯನ್ನೇ ಮರೆತು ಬಿಡುತ್ತಾರೆ.
সমার্থক : ಬೇಡಿಕೆ
অন্যান্য ভাষায় অনুবাদ :हिन्दी
माँगने पर मिली या दी गई वस्तु।
ইনস্টল