অর্থ : ಏನನ್ನಾದರೂ ಕೇಳುವವ ಅಥವಾ ಬೇಡಿ ಪಡೆಯುವವ
উদাহরণ :
ಭಿಕ್ಷುಕ ಕಾಲಿ ಕೈನಲ್ಲಿ ಮರಳಿದ.
অন্যান্য ভাষায় অনুবাদ :
One praying humbly for something.
A suppliant for her favors.অর্থ : ಯಾರು ಭಿಕ್ಷೆಯನ್ನು ಬೇಡುವರೋ
উদাহরণ :
ಭಿಕ್ಷುಕ ಹಾಡು ಹೇಳುತ್ತಾ ಭಿಕ್ಷೆಯನ್ನು ಬೇಡುತ್ತಿದ್ದಾನೆ.
সমার্থক : ತಿರುಕ, ತಿರುಪೆಯವ, ತಿರುಪೆಯೆತ್ತುವವ, ಭಿಕಾರಿ, ಭಿಕ್ಷುಕ, ಭಿಕ್ಷೆಬೇಡುವವನು, ಭಿಕ್ಷೆಯನ್ನು ಕೇಳುವವ, ಯಾಚಕ, ಯಾಚನೆ ಮಾಡುವವ
অন্যান্য ভাষায় অনুবাদ :
অর্থ : ಪ್ರಾರ್ಥನೆ ಅಥವಾ ನಿವೇದನೆ ಮಾಡುವವನು
উদাহরণ :
ಇಂದು ಪ್ರಾರ್ಥಿಸುವವ ಕಾರ್ಯಕರ್ತರ ಪ್ರಾರ್ಥನಾ-ಪತ್ರವನ್ನು ವಿಚಾರಣೆ ಮಾಡುತ್ತಾನೆ.
সমার্থক : ನಿವೇದಕ, ನಿವೇದಿಸುವವ, ಪ್ರಾರ್ಥನಾ ಕರ್ತ, ಪ್ರಾರ್ಥಿಸುವವ, ಫಿರ್ಯಾದಿ ಮಾಡಿದವ
অন্যান্য ভাষায় অনুবাদ :